ರಂಗ ಸಮ್ಮಾನ

Author : ವಿಜಯಾ

Pages 142

₹ 108.00




Year of Publication: 2017
Published by: ನಾಕುತಂತಿ ಪ್ರಕಾಶನ
Address: ಬೆಂಗಳೂರು

Synopsys

ಡಾ. ವಿಜಯಾ ಅವರ ಕೃತಿ-ರಂಗ ಸಮ್ಮಾನ. ರಂಗಭೂಮಿ ಅಭಿವೃದ್ಧಿಗಾಗಿ ಜೀವ ತೇಯ್ದ ಮಹನೀಯರ ಜೀವನಗಾಥೆಯನ್ನು ಚಿತ್ರಿಸಲಾಗಿದೆ.

About the Author

ವಿಜಯಾ

ನಾಡಿನ ಹೆಸರಾಂತ ಪತ್ರಕರ್ತೆ, ಪ್ರಕಾಶಕಿಯಾಗಿರುವ ವಿಜಯಾ ಅವರು ದಾವಣಗೆರೆಯವರು. ಅವರು 1942 ಮಾರ್ಚಿ 10ರಲ್ಲಿ ಶ್ಯಾಮಭಟ್, ಸರೋಜಮ್ಮ ಅವರ ಮಗಳಾಗಿ ಜನಿಸಿದರು. ಸ್ನಾತಕೋತ್ತರ ಮತ್ತು ಪಿಎಚ್‌.ಡಿ ಪದವಿ ಪಡೆದ ಅವರು ಇಳಾ ಮುದ್ರಣವನ್ನು ಪ್ರಾರಂಭಿಸಿದ್ದಾರೆ. ‘ಪರ್ವ ಒಂದು ಸಮೀಕ್ಷೆ, ಇನಾಂದಾರ್: ವ್ಯಕ್ತಿ, ಕೃತಿ, ಇಂದಿನ ರಂಗಕಲಾವಿದರು (ಕನ್ನಡ ರಂಗಭೂಮಿ ಕಲಾವಿದರ ಮಾಹಿತಿ), ರಂಗ ಚಿಂತನೆ, ಕನ್ನಡ ಸಿನೆಮಾ ಸ್ವರ್ಣಮಹೋತ್ಸವ, ಮಕ್ಕಳ ಸಿನೆಮಾ, ಚಲನಚಿತ್ರರಂಗದ ೧೪ ವ್ಯಕ್ತಿ ಚಿತ್ರಣ, ಕಿರಿಯರ ಕರ್ನಾಟಕ, ಪದಾಂತರಂಗ (ಎನ್.ಕೆ. ಪದ್ಮಾದೇವಿ ಬದುಕು-ಬರಹ ಲೇಖನ ಸಂಗ್ರಹ), ಅಕ್ಕರೆ (ಎನ್. ವ್ಯಾಸರಾಯ ಬಲ್ಲಾಳರ ಅಭಿನಂದನಾ ಗ್ರಂಥ), ಕನ್ನಡ ಚಲನಚಿತ್ರ ...

READ MORE

Related Books