ರನ್ನ ಮತ್ತು ಅವನ ಕೃತಿಗಳು

Author : ಎಸ್. ಶಿವಣ್ಣ ಬೆಳವಾಡಿ

Pages 92

₹ 100.00




Year of Publication: 2017
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583276
Phone: 08022372388

Synopsys

ಕನ್ನಡ ವಿಶ್ವವಿದ್ಯಾಲಯದ ಜೈನ ಸಾಹಿತ್ಯ-ಸಂಸ್ಕೃತಿ ಅಧ್ಯಯನ ಕೇಂದ್ರವು ಆರಂಭಿಸಿದ ’ಜೈನ ಕವಿ ಕಾವ್ಯ ಮಾಲೆ’ಯಡಿ ’ರನ್ನ ಮತ್ತು ಅವನ ಕೃತಿಗಳು’ ಪ್ರಕಟವಾಗಿದೆ. ಲೇಖಕ ಎಸ್.ಶಿವಣ್ಣ ಬೆಳವಾಡಿ ಅವರು ಕವಿ ರನ್ನನ ಬದುಕು-ಸಾಹಿತ್ಯ ಸಾಧನೆ-ಸಂದೇಶ ಕುರಿತು ಸವಿಸ್ತಾರವಾಗಿ ಚರ್ಚಿಸಿದ್ದಾರೆ.

About the Author

ಎಸ್. ಶಿವಣ್ಣ ಬೆಳವಾಡಿ
(04 March 1973)

ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿರುವ ಎಸ್. ಶಿವಣ್ಣ ಬೆಳವಾಡಿ ಅವರು ಕವಿ-ವಿಮರ್ಶಕರು. ಅವರು ಕನ್ನಡ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ.   ...

READ MORE

Related Books