ರಾಷ್ಟ್ರೀಯ ಆಂದೋಲನ

Author : ಎಂ. ಅಬ್ದುಲ್ ರೆಹಮಾನ್ ಪಾಷಾ

Pages 144

₹ 90.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಈಸ್ಟ್, ಬೆಂಗಳೂರು - 560 001
Phone: 080 - 22161900 / 22161901 / 22161902

Synopsys

‘ರಾಷ್ಟ್ರೀಯ ಆಂದೋಲನ’ ಕೃತಿಯು ಎಂ. ಅಬ್ದುಲ್ ರೆಹಮಾನ್ ಪಾಷಾ ಅವರ ಸಂಕಲನವಾಗಿದೆ. ಸಿಪಾಯಿದಂಗೆ, ಮಹಾತ್ಮಾ ಗಾಂಧಿ ನೇತೃತ್ವದ ಕ್ವಿಟ್ ಇಂಡಿಯಾ ಚಳುವಳಿ, ಚರಿತ್ರಕಾರರು: ಬಣ್ಣಿಸಿ ದಾಖಲಿಸಿದ ತಂತಮ್ಮ ದೃಷ್ಟಿಕೋನಗಳಲ್ಲಿ ಕಂಡಿರುವ ವ್ಯಕ್ತಿಗತ ವೈಭವೀಕರಣದ ನೋಟವೇ ಎಲ್ಲೆಲ್ಲೂ ಸಿಗುತ್ತದೆ. ಈ ಹೋರಾಟದಲ್ಲಿ ಎಡಪಕ್ಷಗಳ, ಮಹಿಳೆಯರ, ಶ್ರೀಸಾಮಾನ್ಯನ ಕೊಡುಗೆ ಏನೆಂದು ನಿಭಿನ್ನ ರೀತಿಯಲ್ಲಿ ಚಿಂತಿಸಿದಾಗ ಇರ್ಫಾನ್ ಹಬೀಬ್ ಅವರ ವಿಚಾರಪೂರ್ಣ ಕೃತಿ "ರಾಷ್ಟ್ರೀಯ ಆಂದೋಲನ ನಮ್ಮ ಗಮನ ಸೆಳೆಯುತ್ತದೆ.

About the Author

ಎಂ. ಅಬ್ದುಲ್ ರೆಹಮಾನ್ ಪಾಷಾ

ಸಿನಿಮಾ, ಮಾಧ್ಯಮ ಮತ್ತು ವಿಜ್ಞಾನಗಳಿಗೆ ಸಂಬಂಧಿಸಿದಂತೆ  ಬರೆಯುವ ಅಬ್ದುಲ್ ರೆಹಮಾನ್ ಪಾಷಾ ಕನ್ನಡ ಲೇಖಕರು. ಗಾಂಧೀ ನೆಹರೂ ಆಯ್ದ ಪತ್ರಗಳು, ಅಭಿವೃದ್ಧಿ ಸಂವಹನ ಕೌಶಲ್ಯಗಳು, ಸರ್ವಾಂಗೀಣ ಬೆಳವಣಿಗೆಗಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋವೃತ್ತಿ ಪೋಷಕರ ಜವಾಬ್ದಾರಿ, ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು, ಶಿಕ್ಷಕರ ಹೊಣೆ, ನಿಮ್ಮ ಉಚ್ಚಾರಣೆ, ಧ್ವನಿಯನ್ನು ಸುಧಾರಿಸಿಕೊಳ್ಳಿ, ವೈಜ್ಞಾನಿಕ ಮನೋವೃತ್ತಿ ಬೆಳೆಸಿಕೊಳ್ಳುವ ಬಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವಿಶ್ವಮಾನ್ಯರು ಜೀವನ ಚರಿತ್ರೆ ಮಾಲೆಯಲ್ಲಿ ಮಹಾತ್ಮ ಗಾಂಧಿ, ಟೀಪು ಸುಲ್ತಾನ, ಜವಾಹರಲಾಲ್ ನೆಹರೂ, ಪ್ರವಾದಿ ಮುಹಮ್ಮದ್ ಕಿರುಹೊತ್ತಿಗೆಗಳು ಮುದ್ರಣ ಕಂಡಿವೆ. ನಂಬಿಕೆ ಮೂಢನಂಬಿಕೆ ವೈಜ್ಞಾನಿಕ ಮನೋವೃತ್ತಿ’ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015), ಶಿವಮೊಗ್ಗದ ...

READ MORE

Reviews

(ಹೊಸತು, ಜನವರಿ 2012, ಪುಸ್ತಕ ಪರಿಚಯ)

ಚಾರಿತ್ರಿಕ ಮಹತ್ವವುಳ್ಳವು, ಒಂದು - ಸಿಪಾಯಿದಂಗೆ ಎಂಬ ಸ್ವಾತಂತ್ರ್ಯಕ್ಕಾಗಿ ನಡೆದ ಮೊದಲ ಸಂಘರ್ಷ. ಇನ್ನೊಂದು – ಮಹಾತ್ಮಾ ಗಾಂಧಿ ನೇತೃತ್ವದ ಕ್ವಿಟ್ ಇಂಡಿಯಾ ಚಳುವಳಿ, ಚರಿತ್ರಕಾರರು: ಬಣ್ಣಿಸಿ ದಾಖಲಿಸಿದ ತಂತಮ್ಮ ದೃಷ್ಟಿಕೋನಗಳಲ್ಲಿ ಕಂಡಿರುವ ವ್ಯಕ್ತಿಗತ ವೈಭವೀಕರಣದ ನೋಟವೇ ಎಲ್ಲೆಲ್ಲೂ ಸಿಗುತ್ತದೆ. ಈ ಹೋರಾಟದಲ್ಲಿ ಎಡಪಕ್ಷಗಳ, ಮಹಿಳೆಯರ, ಶ್ರೀಸಾಮಾನ್ಯನ ಕೊಡುಗೆ ಏನೆಂದು ನಿಭಿನ್ನ ರೀತಿಯಲ್ಲಿ ಚಿಂತಿಸಿದಾಗ ಇರ್ಫಾನ್ ಹಬೀಬ್ ಅವರ ವಿಚಾರಪೂರ್ಣ ಕೃತಿ "ರಾಷ್ಟ್ರೀಯ ಆಂದೋಲನ ನಮ್ಮ ಗಮನ ಸೆಳೆಯುತ್ತದೆ. ಈ ಕೃತಿ ಕೇವಲ ಚರಿತ್ರೆ ಅಷ್ಟೇ ಆಗಿರದೆ ಸಿದ್ಧಾಂತದ ಮತ್ತು ಇತಿಹಾಸದ ಅಧ್ಯಯನವನ್ನೂ ಒಳಗೊಂಡಿದೆ. ಚರಿತ್ರೆಯಲ್ಲಿ ದಾಖಲಾದಂತೆ ಗಾಂಧಿ-ನೆಹರು ನೇತೃತ್ವದ ಕಾಂಗ್ರೆಸ್ ಒಂದೇ ಸ್ವಾತಂತ್ಯಗಳಿಕೆಗೆ ಕಾರಣವಲ್ಲವೆಂದೂ, ಬ್ರಿಟಿಷ್ ಆಳ್ವಿಕೆ ವಿರುದ್ಧದ ರಾಷ್ಟ್ರೀಯ ಆಂದೋಲನದಲ್ಲಿ ನಾಮರೇಯರಾಗಿ ಎಷ್ಟೋ ದೇಶಪ್ರೇಮಿಗಳು ಭಾಗವಹಿಸಿದ್ದನ್ನು ಕೃತಿ ಮನವರಿಕೆ ಮಾಡಿಕೊಡುತ್ತದೆ. ವಸ್ತುನಿಷ್ಠ ಅಧ್ಯಯನದಿಂದ ಲಭಿಸಿದ ಚಿತ್ರಣವೊಂದು ಇಲ್ಲಿ ಪಡಿಮೂಡಿದೆ. ಈ ಕೃತಿಯ ಇಂಗ್ಲಿಷ್ ಆವೃತ್ತಿ ಓದಿದ ತಕ್ಷಣ ಇದನ್ನು ಕನ್ನಡ ಭಾಷೆಗೆ ಅನುವಾದಿಸಬೇಕೆಂಬ ಮಹತ್ವಾಕಾಂಕ್ಷೆ ಹಂಬಲ ಮೂಡಿದ್ದು ಶ್ರೀ ಎಂ. ಅಬ್ದುಲ್ ರೆಹಮಾನ್ ಪಾಷ ಅವರಿಗೆ ಸ್ವಯಮಿಚ್ಛೆಯಿಂದ ಅನುವಾದಿಸಿಕೊಟ್ಟ ಅವರನ್ನು ಅಭಿನಂದಿಸುತ್ತ ಕೃತಿಯ ಓದನ್ನು ಆರಂಭಿಸೋಣ.

‘ರಾಷ್ಟ್ರೀತ ಆಂದೋಲನ’ ಕೃತಿಯು ಎಂ. ಅಬ್ದುಲ್ ರೆಹಮಾನ್ ಪಾಷಾ ಅವರ ಸಂಕಲನವಾಗಿದೆ. ಸಿಪಾಯಿದಂಗೆ, ಮಹಾತ್ಮಾ ಗಾಂಧಿ ನೇತೃತ್ವದ ಕ್ವಿಟ್ ಇಂಡಿಯಾ ಚಳುವಳಿ, ಚರಿತ್ರಕಾರರು: ಬಣ್ಣಿಸಿ ದಾಖಲಿಸಿದ ತಂತಮ್ಮ ದೃಷ್ಟಿಕೋನಗಳಲ್ಲಿ ಕಂಡಿರುವ ವ್ಯಕ್ತಿಗತ ವೈಭವೀಕರಣದ ನೋಟವೇ ಎಲ್ಲೆಲ್ಲೂ ಸಿಗುತ್ತದೆ. ಈ ಹೋರಾಟದಲ್ಲಿ ಎಡಪಕ್ಷಗಳ, ಮಹಿಳೆಯರ, ಶ್ರೀಸಾಮಾನ್ಯನ ಕೊಡುಗೆ ಏನೆಂದು ನಿಭಿನ್ನ ರೀತಿಯಲ್ಲಿ ಚಿಂತಿಸಿದಾಗ ಇರ್ಫಾನ್ ಹಬೀಬ್ ಅವರ ವಿಚಾರಪೂರ್ಣ ಕೃತಿ "ರಾಷ್ಟ್ರೀಯ ಆಂದೋಲನ ನಮ್ಮ ಗಮನ ಸೆಳೆಯುತ್ತದೆ.

Related Books