ರೇಷ್ಮೆ ಗೂಡು ....

Author : ಕ್ಷಿತಿಜ್ ಬೀದರ್‌ (ಬಸವರಾಜ್ ಮಠಪತಿ)

Pages 24

₹ 10.00




Year of Publication: 2013
Published by: ನೀಲಕಾವ್ಯ ಪ್ರಕಾಶನ
Address: ನಂ. 3/4, ಮಹಾಳಸ ನಿವಾಸ, ಅಬ್ಬಿಗೇರಿ ಬಡಾವಣೆ, ಬೆಂಗಳೂರು-560090

Synopsys

ರೇಷ್ಮೆ ಗೂಡಿನ ಗುಣಮಟ್ಟದ ಬಗ್ಗೆ ಸಪ್ತ ಸೂತ್ರಗಳನ್ನು ಬೀಜೋತ್ಪಾದನೆ ಪ್ರದೇಶದ ಹೆಬ್ಬೂರಿನ  ಮುಗ್ಧ ರೈತರಿಗಾಗಿ ಹೊರತಂದ ಕಿರುಹೊತ್ತಿಗೆ.ಪ್ರಾಯೋಗಿಕ ತಾಂತ್ರಿಕ ತಿಳುವಳಿಕೆ ಬಿತ್ತನೆ ವಲಯದಲ್ಲಿ ಮೊದಲ ಬಾರಿಗೆ ಪರಿಚಯಿಸಿದ್ದು ಇದರ ವಿಶೇಷತೆ.
 

About the Author

ಕ್ಷಿತಿಜ್ ಬೀದರ್‌ (ಬಸವರಾಜ್ ಮಠಪತಿ)
(01 June 1954)

’ಕ್ಷಿತಿಜ್ ಬೀದರ್‌’ ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುವ ಬಸವರಾಜ ಮಠಪತಿ ಅವರು ಜನಿಸಿದ್ದು 1954ರ ಜೂನ್ 1 ರಂದು. ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಬನ್ನಳ್ಳಿ ಎಂಬ ಗ್ರಾಮದಲ್ಲಿ. ತಂದೆ ನಾಗಯ್ಯ ಸ್ವಾಮಿ ಮಠಪತಿ, ತಾಯಿ  ಶಾರದಾ ದೇವಿ. ಬಸವರಾಜ ಅವರ ಕುಟುಂಬವು 1957 ರಲ್ಲಿ ನಿರ್ಣಾ ಗ್ರಾಮಕ್ಕೆ ವಲಸೆ ಬಂದು ನೆಲೆಸಿತು. ತಮ್ಮ ಪ್ರಾಥಮಿಕ ಮತ್ತು ಹೈಸ್ಕೂಲ್ ಶಿಕ್ಷಣವನ್ನು ನಿರ್ಣಾ ಗ್ರಾಮದಲ್ಲಿ ಮುಗಿಸಿ ಬಸವರಾಜ ಅವರು ಬಿ. ಎಸ್ಸಿ. ಪದವಿ  (1974) ಯನ್ನು ಬೀದರನಲ್ಲಿ ಪೂರ್ಣಗೊಳಿಸಿದರು. ಮೈಸೂರಿನಲ್ಲಿ ಪಿ.ಜಿ.ಡಿ.ಎಸ್. (1979), ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಂ. ...

READ MORE

Related Books