ಸಾಗರ ಪ್ರಪಂಚ

Author : ವಿವಿಧ ಲೇಖಕರು

Pages 96

₹ 280.00




Year of Publication: 2013
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

‘ಸಾಗರ ಪ್ರಪಂಚ’ ಸಪ್ನ ಬುಕ್ ಹೌಸ್ ಹೊರತಂದ ಪುಸ್ತಕ. ಸಾಗರ ಒಂದು ವಿಸ್ಮಯಕಾರಿ ಪ್ರಪಂಚ. ವಿಜ್ಞಾನಿಗಳಿಗೆ ಅದೊಂದು ಧ್ಯಾನ ಇಂತಹ ಸಾಗರದ ಕುರಿತಾದ ಮಹತ್ವದ ಸಂಗತಿಗಳು ಮತ್ತು ಆ ಸಂಗತಿಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳು ಮತ್ತು ಸಾಗರ ಛಾಯಾಚಿತ್ರ ಎಲ್ಲವನ್ನು ಒಳಗೊಂಡ ಪ್ರಶ್ನೋತ್ತರಗಳನ್ನು ಈ ಕೃತಿ ಒಳಗೊಂಡಿದೆ.

 

About the Author

ವಿವಿಧ ಲೇಖಕರು

. ...

READ MORE

Related Books