ಸಾಹಿತ್ಯ ಮತ್ತು ಆಧುನಿಕತೆ

Author : ಪ್ರಭುಶಂಕರ

Pages 68

₹ 6.00




Year of Publication: 1979
Published by: ಪ್ರಸಾರಾಂಗ
Address: ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು- 560056

Synopsys

‘ಸಾಹಿತ್ಯ ಮತ್ತು ಆಧುನಿಕತೆ’ ಹಿರಿಯ ಲೇಖಕ ಡಾ. ಪ್ರಭುಶಂಕರ ಅವರ ಉಪನ್ಯಾಸ ಎರಡು ಬಹುಮುಖ್ಯ ಉಪನ್ಯಾಸಗಳ ಸಂಕಲನ. ಸಾಹಿತ್ಯ ಮತ್ತು ಆಧುನಿಕತೆಗೆ ಸಂಬಂಧಿಸಿದಂತೆ ಮೊದಲನೆ ಉಪನ್ಯಾಸದಲ್ಲಿ ಪಶ್ಚಿಮದಲ್ಲಿ ಆಧುನಿಕತೆ, ಎರಡನೇ ಉಪನ್ಯಾಸದಲ್ಲಿ - ಕನ್ನಡ ಸಾಹಿತ್ಯದಲ್ಲಿ ಆಧುನಿಕತೆ ಕುರಿತಾದ ಬರಹಗಳಿದ್ದರೆ ಕೊನೆಯ ಭಾಗದಲ್ಲಿ ಕೆಲವು ನಿದರ್ಶನಗಳ ಕುರಿತಾದ ಮಹತ್ವದ ವಿವರಗಳಿವೆ.

About the Author

ಪ್ರಭುಶಂಕರ
(15 February 1929)

ಬರಹಗಾರರಾದ ಪ್ರಭುಶಂಕರ ಅವರು ಜನಿಸಿದ್ದು 1929  ಫೆಬ್ರುವರಿ 15ರಂದು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಇವರು ಕುವೆಂಪು ಅವರ ಮಾರ್ಗದರ್ಶನದಲ್ಲಿ ‘ಕನ್ನಡದಲ್ಲಿ ಭಾವಗೀತೆ’ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದರು.  ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು  ಅಮೆರಿಕ ಭೇಟಿಯ ಕುರಿತು ’ಅಮೆರಿಕಾದಲ್ಲಿ ನಾನು ಮತ್ತು ಶಾಂತಿ’ ಎಂಬ ಪ್ರವಾಸ ಕಥನ ರಚಿಸಿದ್ದಾರೆ. ಅವರ ಕೆಲವು ಕೃತಿಗಳು- ಕನ್ನಡದಲ್ಲಿ ಭಾವಗೀತೆ, ಅಂಗುಲೀಮಾಲ, ಆಮ್ರಪಾಲಿ, ಖಲೀಲ್ ಗಿಬ್ರಾನ್, ಕಾವ್ಯಯೋಗ, ಅಮೆರಿಕದಲ್ಲಿ ನಾನು ಶಾಂತಿ, ನಿವೇದಿತಾ, ಜನ-ಮನ, ಚಿಂತೆ-ಚಿಂತನೆ, ಮಂದಹಾಸ ಮೀಮಾಂಸೆ ಇತ್ಯಾದಿ.  ...

READ MORE

Related Books