ಸಾಲಿಗುಡಿ

Author : ಎಚ್. ಶೇಷಗಿರಿರಾವ್‌

Pages 196

₹ 150.00




Year of Publication: 2018
Published by: ಶರಣ್ಯ ಪಬ್ಲಿಷರ್ಸ್‌ ಅಂಡ್‌ ಡಿಸ್ಟ್ರಿಬ್ಯೂಟರ್ಸ್‌
Address: ‌ಮೃತ್ಯುಂಜಯನಗರ, ಧಾರವಾಡ.
Phone: 9141483645

Synopsys

ಎಚ್. ಶೇಷಗಿರಿರಾ‌ವ್‌ ಅವರು ತಾನು ಕಲಿತ ಊರು, ಊರಿನ ಗುಡಿ, ಸಾಲಿಗುಡಿ ಕುರಿತು ಬರೆದಿರುವ ಆತ್ಮೀಯ ಬರೆಹ ‘ಸಾಲಿಗುಡಿ’. ಶಾಲೆಗಳಿರದಿದ್ದ ಆ ಕಾಲದಲ್ಲಿ ಶಾಲೆ ಎಂತಲೇ ಕರೆಸಿಕೊಳ್ಳುತ್ತಿದ್ದ ಸಾಲಿಗುಡಿಯೊಂದಿಗಿನ ನಂಟು, ಕಲಿತ ಪಾಠಗಳ ನೆನಪುಗಳು ಈ ಕೃತಿಯಲ್ಲಿ ಹಚ್ಚ ಹಸಿರಾಗಿ ಉಳಿದಿವೆ. ಬಾಲ್ಯದ ದಿನಗಳು, ಓದುವ ಆಸಕ್ತಿ ಹುಟ್ಟಿಸಿದ ಶಿಕ್ಷಕರು, ಶಾಲೆಯ ಪರಿಸರ ಅದು ತಮ್ಮ ಮನವನ್ನು ಆವರಿಸಿದ ಪರಿಯ ಕುರಿತು ಬರೆದಿದ್ದಾರೆ.

About the Author

ಎಚ್. ಶೇಷಗಿರಿರಾವ್‌

ಲೇಖಕ ಎಚ್. ಶೇಷಗಿರಿರಾವ್‌ ಅವರು ಹಂಪಿ ಪಟ್ಟಣದವರು. ಹಸ್ತಪ್ರತಿ, ಪುರಾತತ್ವದಲ್ಲಿ ಪರಿಣಿತಿ ಹೊಂದಿದ್ಧಾರೆ. ಪ್ರವಾಸ, ಓದು, ಬರೆಹ ಅವರ ನೆಚ್ಚಿನ ಹವ್ಯಾಸ. ‘ಸಾಲಿಗುಡಿ’ ಅವರ ಆತ್ಮಕಥನ. ಅವರ ಬರಹಗಳು ಆನ್‌ಲೈನ್‌ ಪತ್ರಿಕೆ ಕೆಂಡಸಂಪಿಗೆಯಲ್ಲಿ ಪ್ರಕಟವಾಗಿವೆ.  ...

READ MORE

Related Books