ಸಾಹಸ ಕಥೆಗಳು

Author : ವಿವಿಧ ಲೇಖಕರು

Pages 165

₹ 90.00




Year of Publication: 2020
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001.
Phone: 7353530805

Synopsys

ಸಾಹಸ ಕಥೆಗಳು ಮಕ್ಕಳ ಕಥಾ ಪುಸ್ತಕವು ವಿವಿಧ ಲೇಖಕರ ಕಥೆಗಳನ್ನು ಹೊಂದಿದೆ. ಈ ಕೃತಿಯಲ್ಲಿ ಕಿಟ್ಟನ ಸಾಹಸ – ಪಳಕಳ ಸೀತಾರಾಮ ಭಟ್ಟ, ಧೀರ ರಾಜಕುಮಾರ – ಪಳಕಳ ಸೀತಾರಾಮ ಭಟ್ಟ, ಜಾಣ ಪುಟಾಣಿಗಳು – ಬೇಬಿ ಎಮ್. ಮಾಣಿಯಾಟ್, ಸಮಯ ಪ್ರಜ್ಞೆ – ಮತ್ತೂರು ಸುಬ್ಬಣ್ಣ, ಗೂಢಚಾರಿ ಅಂಶು ಮತ್ತು ರಾಬೋಟ್ – ಮತ್ತೂರು ಸುಬ್ಬಣ್ಣ, ಪ್ರಾಣಿಗಳ್ಳರು ಮತ್ತು ಮಯೂರ – ಗಣೇಶ ಪಿ. ನಾಡೋರ, ಮಯೂರನ ಸಾಹಸ – ಗಣೇಶ ಪಿ. ನಾಡೋರ, ಗಾರ್ನಿಯ ಸಾಹಸ – ಎನ್ಕೆ. ಸುಬ್ರಹ್ಮಣ್ಯ, ಚರ್ಚಿನ ಗಂಟೆ – ಎನ್ಕೆ. ಸುಬ್ರಹ್ಮಣ್ಯ, ಧೈರ್ಯಶಾಲಿ ಬಾಲಕ – ಎನ್ಕೆ. ಸುಬ್ರಹ್ಮಣ್ಯ, ವೀರ ಹೊರಾಷಿಯಸ್ – ಎನ್ಕೆ. ಸುಬ್ರಹ್ಮಣ್ಯ, ಕಳೆದುಹೋದ ಕಾಳು – ದು. ನಿಂ. ಬೆಳಗಲಿ, ಪಡ್ಡೆ ಹುಡುಗರ ಪ್ರವಾಸ – ನೀಲಾಂಬರಿ, ಪೀಚ್ ಹಣ್ಣಿನ ವೀರ – ರೂಪಾಂತರ : ಸಹನ, ಒಂದು ಸಾವಿರ ಕೊಡ ನೀರು – ರೂಪಾಂತರ : ಸಹನ, ಒಬ್ಬ ಭಯಂಕರ ಅತಿಥಿ – ರೂಪಾಂತರ : ಸಹನ, ಕಳ್ಳರನ್ನು ಹಿಡಿದ ಶರಣ್ಯ – ಸಹನ ಕಥೆಗಳನ್ನು ಹೊಂದಿದೆ.

About the Author

ವಿವಿಧ ಲೇಖಕರು

. ...

READ MORE

Related Books