ಸಾಹೇಬ್, ಬೀಬಿ ಮತ್ತು ಗುಲಾಮ

Author : ಅಹೋಬಲ ಶಂಕರ

Pages 839

₹ 300.00




Year of Publication: 2010

Synopsys

ರಜತ ಪರದೆಯ ಮೇಲೆ ಮೂಡಿಬಂದ ಸುಂದರ ಕಾವ್ಯವೆಂದೇ ಹೆಸರು ಗಳಿಸಿದ್ದ ಬಿಮಲ್ ಮಿತ್ರ ಅವರ ಬಂಗಾಳಿ ಕಾದಂಬರಿ ’ಸಾಹೇಬ್, ಬೀವಿ ಔರ್ ಗುಲಾಮ್’. ಇದನ್ನು ಕನ್ನಡಕ್ಕೆ ತಂದಿದ್ದಾರೆ ಖ್ಯಾತ ಅನುವಾದಕ ಅಹೋಬಲ ಶಂಕರ. 

ಬದುಕಿನ ಕಾಮನೆಗಳೆಲ್ಲಾ ತೀರಬೇಕು ಎಂದು ಬಯಸುವ ಜಮೀನ್ದಾರಿ ಕುಟುಂಬದ ಹೆಣ್ಣು ಮಗಳೊಬ್ಬಳ ಕತೆ ಇದು. ಜೊತೆಗೆ ಅಂದಿನ ಕಲ್ಕತ್ತಾ, ಅಲ್ಲಿನ ಜನರ ಜೀವನದ ಕಥೆಗಳನ್ನೆಲ್ಲಾ ಕೃತಿ ಕಟ್ಟಿಕೊಡುತ್ತದೆ. 

About the Author

ಅಹೋಬಲ ಶಂಕರ
(15 May 1913)

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಹೋಬಲ ಶಂಕರ ಅವರು ಅತ್ಯುತ್ತಮ ಅನುವಾದಕರು. ಕೊಲ್ಕತ್ತಾದಲ್ಲಿ ವಾಸಿಸುತ್ತಿದ್ದ ಅವರು ಬರಹಗಾರ, ಪತ್ರಿಕೋದ್ಯಮಿ ಹಾಗೂ ಮಹಾನ್ ಸಾರ್ವಜನಿಕ ಸೇವೆಯಲ್ಲಿ ಆಸಕ್ತರಾಗಿದ್ದರು. ಬಂಗಾಳಿಯ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ನೇರವಾಗಿ ಅನುವಾದಿಸಿದ ಹಿರಿಮೆ ಅವರದು. ...

READ MORE

Related Books