ಸಾಹಿತ್ಯ ಮೀಮಾಂಸೆ

Author : ಜೆ.ಎನ್. ಶಾಮರಾವ್

Pages 184

₹ 200.00




Year of Publication: 2021
Published by: ದಿವ್ಯಾ ಪ್ರಕಾಶನ
Address: # 6, ನಾಗಪ್ಪ ಬೀದಿ, ಶೇಷಾದ್ರಿಪುರಂ, ಬೆಂಗಳೂರು-560020

Synopsys

ಹಿರಿಯ ಲೇಖಕ ಜೆ.ಎನ್. ಶ್ಯಾಮರಾವ್ ಅವರ ಅನುವಾದಿತ ಕೃತಿ-ಸಾಹಿತ್ಯ ಮೀಮಾಂಸೆ. ರನೆ ವೆಲಕ್ ಹಾಗೂ ಆಸ್ಟಿನ್ ವಾರೆನ್ ಅವರ ಕೃತಿಯನ್ನು ಲೇಖಕರು ಕನ್ನಡಕ್ಕೆ ಅನುವಾದಿಸಿದ್ದಾರೆ.  ಸಾಹಿತ್ಯ ಮೀಮಾಂಸೆ ಹಾಗೂ ಸಾಹಿತ್ಯ ವಿಮರ್ಶೆಗಳನ್ನು ಸಾಹಿತ್ಯಿಕ ವಿದ್ವತ್ತು ಹಾಗೂ ಸಾಹಿತ್ಯ ಚರಿತ್ರೆಯೊಂದಿಗೆ ಒಗ್ಗೂಡಿಸಲು ಈ ಕೃತಿಯಲ್ಲಿ ಪ್ರಯತ್ನಿಸಲಾಗಿದೆ. ಅಮೆರಿಕನ್ ನವ ವಿಮರ್ಶನ ಸಂವೇದನೆ ಹಾಗೂ ಯುರೋಪಿಯನ್ ವಿದ್ವತ್ ಪ್ರೌಢಿಮೆ ಮತ್ತು ತಾತ್ವಿಕ ಶಿಸ್ತುಗಳ ಸಂಯೋಗದಿಂದಾಗಿ ಈ ಕೃತಿ ಒಂದು ಅಚಿತರ ರಾಷ್ಟ್ರೀಯ ಪರಿಪ್ರೇಕ್ಷ್ಯವನ್ನು ಪಡೆದುಕೊಂಡಿದೆ. 

About the Author

ಜೆ.ಎನ್. ಶಾಮರಾವ್

ಜೆ.ಎನ್. ಶಾಮರಾವ್ ಅವರು .ಹಿರಿಯ ಲೇಖಕರು.ಅನುವಾದಕರು.  ಕೃತಿಗಳು: ಸಾಹಿತ್ಯ ಮೀಮಾಂಸೆ (ಅನುವಾದಿತ ಕೃತಿ), ಶಾಸ್ತ್ರೀಯ ಭಾಷೆ ನಡೆದು ಬಂದ ದಾರಿ ...

READ MORE

Related Books