‘ಸಾಲ’ದ ಜೋಕುಗಳು

Author : ವಿಶ್ವೇಶ್ವರ ಭಟ್

Pages 152

₹ 70.00




Published by: ಅಂಕಿತ ಪುಸ್ತಕ
Address: (ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರು), 53, ಗಾಂಧಿಬಜಾರ್‍ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560 004
Phone: 08026617100

Synopsys

ಲೇಖಕ ಹಾಗೂ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರ ನಗೆಹನಿಗಳ ಸಂಗ್ರಹ ‘ಸಾಲ’ದ ಜೋಕುಗಳು. “ಹಲವಾರು ಸೂಕ್ಷ್ಮ ವಿಷಯಗಳನ್ನ ಗಮನದಾಗಿಟ್ಟುಕೊಂಡು `ಸಾಲ'ದ ಜೋಕುಗಳನ್ನ ಸೀರಿಯಸ್ ಆಗಿ ಇಲ್ಲಿ ಪೇರಿಸಿಟ್ಟಾರ, ಡೆಫಿನೆಟ್ಟಾಗಿ ನಿಮಗ ಇವು ಮಜಾ ಕೊಡ್ತಾವ. ಓದರಿ, ಎಂಜಾಯ್ ಮಾಡ್ರಿ ಮತ್ತ ವಿಶ್ವೇಶ್ವರ ಭಟ್ಟರಿಗೆ ಬರಿ ಕೈಲೆ ಥ್ಯಾಂಕ್ಸ್ ಹೇಳಬ್ಯಾಡ್ರಿ... ಒಂದ್ನಾಕು ಜೋಕು ಸಾಲ ಕೊಟ್ಟ„ ಹೇಳ್ರಿ... ಥ್ಯಾಂಕ್ಸ್.."-ಯಶವಂತ ಸರದೇಶಪಾಂಡೆ.

About the Author

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ  ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ,  “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...

READ MORE

Related Books