ಸಮಗ್ರ ಕನ್ನಡ ಜೈನ ಸಾಹಿತ್ಯ ಮಾಲಿಕೆ-ಸಂಪುಟ 18 ಸಾಳ್ವ ಸಂಪುಟ

Author : ಎಂ.ಎ. ಜಯಚಂದ್ರ

Pages 428

₹ 200.00




Year of Publication: 2001
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಸಾವಿರ ವರ್ಷಗಳ ಕನ್ನಡ ಕಾವ್ಯ ಪರಂಪರೆಯನ್ನು ಅಭ್ಯಸಿಸಿ ವಿಸ್ತಾರವುಳ್ಳ ಸಾಹಿತ್ಯ ಗರ್ಭದಿಂದ ಸಾಂದರ್ಭಿಕ ನೃತ್ಯ ಚಿತ್ರಗಳನ್ನು ಮತ್ತು ಅವುಗಳ ವಿವಿಧ ರೂಪ ಸ್ವರೂಪಗಳನ್ನು ಆರಿಸಿ ಈ ಗ್ರಂಥದಲ್ಲಿ ವಿಶ್ಲೇಷಿಸಲಾಗಿದ್ದು, ಕನ್ನಡ ಕಾವ್ಯಗಳಲ್ಲಿ ನೃತ್ಯಕಲೆಯ ಉಗಮ ಮತ್ತು ವಿಕಾಸಗಳ ಅಧ್ಯಯನವನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ ಈ ಕೃತಿಯು ಹೊಂದಿರುವ ಅಂಶಗಳೆಂದರೆ: ನೃತ್ಯದ ಸ್ವರೂಪ , ನೃತ್ಯದ ಪರಿಕರಗಳು ಮತ್ತು ಭೂಮಿಕೆ ,ಕನ್ನಡ ಕಾವ್ಯಗಳಲ್ಲಿನ ನೃತ್ಯ ಪ್ರಸಂಗಗಳ ವಿಶ್ಲೇಷಣೆ

About the Author

ಎಂ.ಎ. ಜಯಚಂದ್ರ
(30 January 1944)

ಎಂ.ಎ. ಜಯಚಂದ್ರ ಜೈನಸಾಹಿತ್ಯದ ಜಾನಪದ ವಿದ್ವಾಂಸರಾದ ಜಯಚಂದ್ರರವರು ಹುಟ್ಟಿದ್ದು ಮಂಡ್ಯದಲ್ಲಿ 1944 ಜನವರಿ 30 ರಂದು. ತಂದೆ ಎಂ.ಡಿ. ಆದಿರಾಜಯ್ಯ, ತಾಯಿ ಜಯಮ್ಮ. ಪ್ರಾರಂಭಿಕ ಶಿಕ್ಷಣ ಮಂಡ್ಯ. ಬೆಂಗಳೂರಿನ ವಿಜಯ ಕಾಲೇಜಿನಿಂದ ಪಡೆದ ಬಿ.ಎಸ್ಸಿ. ಪದವಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ಹಾಗೂ ‘ಪ್ರಾಚೀನ ಕನ್ನಡ ಜೈನ ಸಾಹಿತ್ಯದಲ್ಲಿ ಜಾನಪದ ಕಥೆಗಳು: ಒಂದು ಅಧ್ಯಯನ’ ಎಂಬ ಮಹಾಪ್ರಬಂಧ ಮಾಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್‌.ಡಿ.ಪದವಿ. ಬೋಧಕರಾಗಿ ಸೇರಿದ್ದು ಸರಕಾರಿ ಮಂಡ್ಯ ಕಾಲೇಜಿನಲ್ಲಿ. ಶಿಕಾರಿಪುರ, ಚಿಕ್ಕಬಳ್ಳಾಪುರ, ಬೆಂಗಳೂರಿನ ವಿಜಯಾ ಕಾಲೇಜು, ಮಹಾರಾಣಿ ಮಹಿಳಾ ಕಲಾ ಕಾಲೇಜು ಮತ್ತು ಮಂಡ್ಯದ ...

READ MORE

Related Books