ಸಮರ್ಥ ನಾಯಕ ನೀವೂ ಆಗಬಲ್ಲಿರಿ !

Author : ಟಿ.ಎನ್. ಜಯಕೃಷ್ಣ

Pages 224

₹ 75.00




Year of Publication: 2006
Published by: ವಾಸನ್ ಪಬ್ಲಿಕೇಷನ್ಸ್
Address: # 25, ವಾಸನ್ಸ್ ಟವರ್, ಗೂಡ್ಸ್ ಶೆಡ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಸುಭಾಶ ನಗರ, ಕಾಟನ್ ಪೇಟೆ, ಬೆಂಗಳೂರು-560053
Phone: 0804853 5855

Synopsys

ಆಂಗ್ಲ ಲೇಖಕ ಡೇಲ್ ಕಾರ್ನಗಿ ಅವರ ಕೃತಿಯನ್ನು ಲೇಖಕ ಟಿ.ಎನ್.ಜಯಕೃಷ್ಣ ಅವರು ‘ಸಮರ್ಥ ನಾಯಕ ನೀವೂ ಆಗಬಲ್ಲಿರಿ!’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಶ್ವವು ವೇಗವಾಗಿ ಬದಲಾಗುತ್ತಿದೆ. ಬದಲಾವಣೆಗಳಿಗೆ ಹೊಂದಿಕೊಂಡು ಸಾಗುವುದು, ಪೈಪೋಟಿ-ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸು ಗಳಿಸುವುದು, ನಮ್ಮೊಳಗೇ ಅಡಗಿರುವ ನಾಯಕನನ್ನು ಬಡಿದೆಬ್ಬಿಸುವುದು ಹೇಗೆ ಇತ್ಯಾದಿ ಅಂಶಗಳ ಹಿನ್ನೆಲೆಯಲ್ಲಿ ಬದುಕಿನಲ್ಲಿ ಉತ್ಸಾಹ ತುಂಬುವುದು ಈ ಕೃತಿಯ ಉದ್ದೇಶ. ನಾಯಕತ್ವ ಸಾಮರ್ಥ್ಯವನ್ನು ಕಂಡುಕೊಳ್ಳಲು, ಗುರಿಗಳನ್ನು ಸಲೀಸಾಗಿ ಸಾಧಿಸಲು, ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಲು, ಬದುಕಿನಲ್ಲಿ ಹೊಸ ಚೈತನ್ಯ ತುಂಬಿಕೊಳ್ಳಲು ಈ ಕೃತಿ ನೆರವು ನೀಡುತ್ತದೆ.

About the Author

ಟಿ.ಎನ್. ಜಯಕೃಷ್ಣ

ಲೇಖಕ ಟಿ.ಎನ್. ಜಯಕೃಷ್ಣ ಅವರು ಅನುವಾದಕರು ಕೃತಿಗಳು:ವೃತ್ತಿಯಲ್ಲಿ ಸಂತಸ ಜೀವನದಲ್ಲಿ ಸಂತೃಪ್ತಿ, ಸಮರ್ಥ ನಾಯಕ ನೀವೂ ಆಗಬಲ್ಲಿರಿ!, ಚಿಂತೆ ಬಿಡಿ ಹೊಸ ಬದುಕು ಆರಂಭಿಸಿ! ಯಶಸ್ವಿ ಬದುಕಿಗೆ ರಾಜಮಾರ್ಗ ...

READ MORE

Related Books