ಸಂಕ್ಷಿಪ್ತ ರಸಾಯನ ವಿಜ್ಞಾನ ಚರಿತ್ರೆ

Author : ಸರ್ವೋತ್ತಮ ಅಂಬೇಕರ

Pages 230

₹ 200.00




Year of Publication: 2003
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕೃತಿಯು ರಸಾಯನ ವಿಜ್ಞಾನ ಕ್ಷೇತ್ರದಲ್ಲಿ ಇದುವರೆಗೆ ನಡೆದಿರುವ ಚಟುವಟಿಕೆಗಳ ವಿವರಗಳನ್ನು ಒಳಗೊಂಡಿದೆ. ಮತ್ತು ಆ ಕ್ಷೇತ್ರದಲ್ಲಿನ ಪ್ರತಿಭಾವಂತ ವಿಜ್ಞಾನಿಗಳ ಹೊಸ ಚಿಂತನೆ-ಅನ್ವೇಷಣೆ-ಪ್ರಯೋಗ - ಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಅತ್ಯಂತ ಪರಿಣಾಮಕಾರಿಯಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ. ಈ ಗ್ರಂಥವು ಹೊಂದಿರುವ ಅಧ್ಯಾಯಗಳೆಂದರೆ: ಪ್ರಾಚೀನ ರಸಾಯನ ವಿಜ್ಞಾನ; ರಸವಿದ್ಯೆ ,ಪ್ರಾಚೀನ ಭಾರತೀಯ ರಸಾಯನ ವಿಜ್ಞಾನ, ರಸ ವಿದ್ಯೆಯಿಂದ ರಸಾಯನ ವಿಜ್ಞಾನದವರೆಗೆ; ವಾಯು, ಜ್ವಲನ ಮತ್ತು ಅನಿಲಗಳು.,ಆಧುನಿಕ ರಸಾಯನ ವಿಜ್ಞಾನದ ಜನಕ ಲವಾಚಯ: ಪರಮಾಣುಗಳು ಅಣುಗಳು, ಮತ್ತು ಧಾತುಗಳು; ಸಾವಯವ ರಸಾಯನ ವಿಜ್ಞಾನದ ಜನನ: ಅಣು ಸಂರಚನ ,ಟಾರ್ರೆ ಉದ್ದಿಮ; ಆವರ್ತಕೋಷ್ಟಕ; ಭೌತರಸಾಯನ ವಿಜ್ಞಾನ, ನಿರವಯವ ರಸಾಯನ ವಿಜ್ಞಾನ: ಸಂದಣಾತ್ಮಕ ರಸಾಯನ ವಿಜ್ಞಾನ, ಪರಮಾಣುವಿನ ಅಂತರಾಳದಲ್ಲಿ ಯಾವ; ಎಲೆಕ್ಟ್ರಾನ್, ಬೋರಾನಿಕ್ ಮತ್ತು ನ್ಯೂಟ್ರಾನ್: ಪರಮಾಣು ಸಂರಚನೆ ,ಬೈಜಿಕ ಪ್ರತಿಕ್ರಿಯೆಗಳು ,ಈ ನಾಲ್ಕು ದಶಕಗಳಲ್ಲಿ ,ನೋಬೆಲ್ ಪಾರಿತೋಷಕ ಪಟ್ಟಿ

Related Books