ಸಾಮ್ರಾಟ್ ಶ್ರೇಣಿಕ ಬಿಂಬಸಾರ

Author : ಎಸ್.ಪಿ. ಶಾಂತಮ್ಮ

Pages 32

₹ 10.00
Year of Publication: 2005
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560029
Phone: 080-22107731

Synopsys

ಭಗವಾನ್ ಮಹಾವೀರ ಕಾಲಘಟ್ಟದ ಮಗಧ ದೇಶದ ಮಹಾರಾಜ ಸಾಮ್ರಾಟ್ ಶ್ರೇಣಿಕ ಬಿಂಬಸಾರ ಈತನ ಕುರಿತು ಈ ಕೃತಿಯೂ ಮೂಡಿಬಂದಿದೆ. ಅವರ ಇತಿಹಾಸದ ಚಿತ್ರಣವನ್ನು ಈ ಕೃತಿಯೂ ಓದುಗರ ಮುಂದೆ ಇಟ್ಟಿದೆ. ಇವರು ಚೇಳಿನಿ ಮಹರಾಣಿಯ ಪ್ರಭಾವಕ್ಕೆ ಒಳಗಾಗಿ ಅವರು ಜೈನ ಧರ್ಮವನ್ನು ಸ್ವೀಕರಿಸಿದರು. ಜೈನ ಪರಂಪರೆಯ ತನ್ನದೇ ಆದ ರೀತಿಯಲ್ಲಿ ಛಾಪು ಮೂಡಿಸಿರುವ ಬಿಂಬಸಾರನ ಬಗ್ಗೆ ಈ ಕೃತಿಯಲ್ಲಿ ವಿವರಿಸಲಾಗಿದೆ.

Related Books