ಸಂಶೋಧನಾ ಸಿರಿ

Author : ವಾಸಯ್ಯ ಎನ್

Pages 224

₹ 200.00




Year of Publication: 2018
Published by: ವಾಸಯ್ಯ ಪ್ರಕಾಶನ
Address: ಮೈಸೂರು
Phone: 8310167626

Synopsys

ಸಂಶೋಧನಾ ಸಿರಿ- ಲೇಖಕ ಡಾ. ವಾಸಯ್ಯ ಎನ್.. ಅವರು ಸಂಪಾದಿಸಿದ ಸಂಶೋಧನಾತ್ಮಕ ಬರಹಗಳ ಸಂಕಲನವಿದು. ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ  ಇಲ್ಲಿಯ ಸಂಶೋಧನಾ ಬರಹಗಳು, ವಸ್ತುವೈವಿಧ್ಯತೆಯಿಂದ, ಅಂತರ್‍ ಶೀಸ್ತೀಯ ಅಧ್ಯಯನದ ದೃಷ್ಟಿಯಿಂದ ಮಹತ್ವವಾಗಿವೆ. 

About the Author

ವಾಸಯ್ಯ ಎನ್
(10 August 1983)

ಡಾ. ವಾಸಯ್ಯ ಎನ್ ಅವರು ವಿಮರ್ಶಕರು. ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಸ್ತಪ್ರತಿಗೆ (2017) ಬಹುಮಾನ ದೊರೆತಿದೆ.  ಕೃತಿಗಳು: ತುಂತುರು ಹನಿ, ವಸುಧೇಂದ್ರ ಅವರ ಸಣ್ಣ ಕತೆಗಳಲ್ಲಿ ಆಧುನೀಕರಣ, ವಸುಧೇಂದ್ರ ಅವರ ಪ್ರಬಂಧ ಸಾಹಿತ್ಯ ಅಧ್ಯಯನ, ಆರ್ತ ಧ್ವನಿ, ಕನ್ನಡ ಸಣ್ಣ ಕತೆಗಳಲ್ಲಿ ಮಳೆ ಮತ್ತು ಸಾಮಾಜಿಕ ಪ್ರಜ್ಞೆ, ಹೊಸಗನ್ನಡ ಕಾವ್ಯದಲ್ಲಿ ಮಳೆ, ಕವಿಯ ಮನದಲ್ಲಿ ಬುದ್ಧ,, ಸಂಶೋಧನಾ ಸಿರಿ.  ...

READ MORE

Related Books