ಸಂಗೀತ ಸರಸಿ

Author : ಜ್ಯೋತ್ಸ್ನಾ ಕಾಮತ್

Pages 548

₹ 400.00




Year of Publication: 2016
Published by: ಪ್ರಗತಿ ಗ್ರಾಫಿಕ್ಸ್
Address: ಮೊದಲನೇ ಕ್ರಾಸ್, ಮಿಷನ್ ಕಂಪೌಡ್, ಶಿವಮೊಗ್ಗ ಕರ್ನಾಟಕ - 577201

Synopsys

‘ಸಂಗೀತ ಸರಸಿ’ ಕೃತಿಯು ಜ್ಯೋತ್ಸ್ನಾ ಕಾಮತ್ ಹಾಗೂ ಸುಷಮಾ ಆರೂರ್ ಅವರ ಸಂಪಾದಿತ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿಯ ಅಧ್ಯಾಯಗಳು ಹೀಗಿವೆ : ಪ್ರಕಾಶ್ ಬುರ್ಡೆಯವರ ಕಿರುಪರಿಚಯ, ಪ್ರಕಾರ್ಶ ಬುರ್ಡೆ ಕೆಲವು ನೆನಪುಗಳು : ಎಸ್. ಎಲ್ ಭೈರಪ್ಪ, ಭಾರತೀಯ ಸಂಗೀತದಲ್ಲಿಯ ಏಕಾತ್ಮತೆ, ಸೀಮಾತೀತ ಸಂಗೀತ ಯಾಂತ್ರಿಕ ನನ್ನ ದಾದಾ, ಸಂಗೀತ ಸಾಮ್ರಾಜ್ಞಿಯವರು, - ಪ್ರಸ್ತಾವನೆ, ಆಗ್ರೇವಾಲಿ ಜೋಹರಾಬಾಯಿ(1868- 1913), ಸುಂದ್ರಾಬಾಯಿ ಜಾಧವ ಪುಣೆ ಕರೀಣ (1830- 1953), ಅಮೀರಬಾಯಿ ಕರ್ನಾಟಕಿ(1906- 1965), ಗೋಹಾರಬಾಯಿ ಕರ್ನಾಟಕಿ ( 1910- 1963), ಮೈನೇಮ್ ಇಸ್ ಜಾನಕಿ ಬಾಯಿ ( ಅಹಮದಾಬಾದ್, ಅಥವಾ ಛಪ್ಪನ್ ಚೂರೀ ಜಾನಕೀಬಾಯಿ), ಜದ್ದನ್ ಬಾಯಿ , ಸಿನೇಸ್ಕಾರ್ ನರ್ಗೀಸಳ ತಾಯಿ ( 1892- 1949), ಸುರಶ್ರೀ ದಶಸಹಸ್ರೇಷ್ಣು - ಕೇಸರಬಾಯಿ ಕೇರಕರ ( 1892- 1977), ಮೊಗೂಬಾಯಿ ಕುರ್ಡಿಕರ (1904- 2001), ಭಾಗ- 1, ಮೋಗು ಬಾಯಿ ಕುರ್ಡಿಕರ್ ಭಾಗ -2, ಮೋಗು ಬಾಯಿ ಕುರ್ಡಿಕರ್ ಭಾಗ- 3, ಮೋಗು ಬಾಯಿ ಕುರ್ಡಿಕರ್ ಭಾಗ- 4, ತಾನಸೇನನನಿಂದ ಭೀಮಸೇನನವರೆಗೆ ಉತ್ತರಾದಿ ಸಂಗೀತವು ನಡೆದುಬಂದ ಹಾದಿ ಭಾಗ-1, ಭಾಗ-1,  ಭಾಗ-2, ಭಾಗ-3, ಭಾಗ-4,  ಭಾಗ-5 ಇವೆಲ್ಲವನ್ನು’ ಒಳಗೊಂಡಿದೆ.

About the Author

ಜ್ಯೋತ್ಸ್ನಾ ಕಾಮತ್
(24 January 1937 - 24 August 2022)

ಸಂಶೋಧಕಿ, ಸ್ತ್ರೀ ಚಿಂತನೆಯ ಕನ್ನಡದ ಬರಹಗಾರ್ತಿ ಜ್ಯೋತ್ಸ್ನಾ ಕಾಮತ್ ಅವರು 1937 ಜನವರಿ 24 ರಂದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ವಾಯಿಯಲ್ಲಿ ಜನಿಸಿದರು. ‘ಸಂಸಾರದಲ್ಲಿ ಸ್ವಾರಸ್ಯ, ಹೀಗಿದ್ದೇವೆ ನಾವು, ನಗೆಕೇದಿಗೆ’ ಅವರ ಪ್ರಬಂಧ ಸಂಕಲನಗಳು. ‘ಕರ್ನಾಟಕದಲ್ಲಿ ಶಿಕ್ಷಣ ಪರಂಪರೆ, ಕರುನಾಡಿನ ಜನಜೀವನ, ಕೈಗನ್ನಡಿಯಲ್ಲಿ ಕನ್ನಡತಿ’ ಅವರ ಸಂಶೋಧನಾ ಕೃತಿಗಳು. ‘ಮಹಿಳೆ ಒಂದು ಅಧ್ಯಯನ, ನೆನಪಿನಲ್ಲಿ ನಿಂತವರು, ಮಹಿಳೆ ಅಂದು-ಇಂದು’ ಅವರ ಮಹಿಳಾ ಅಧ್ಯಯನ ಕೃತಿಗಳು. ಇದಲ್ಲದೆ ಶಾಂತಲೆ-ವಿಷ್ಣುವರ್ಧನ, ಕಮಲಾದೇವಿ ಚಟ್ಟೋಪಾಧ್ಯಾಯರ ಜೀವನ ಕೃತಿಗಳನ್ನು ರಚಿಸಿದ್ದು ಅವರ ಈ ಸಾಹಿತ್ಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕೆ.ಶಾಮರಾವ್ ದತ್ತಿನಿಧಿ ಪುರಸ್ಕಾರ, ...

READ MORE

Related Books