ಸಂಸ್ಕೃತ ಕನ್ನಡ ಇಂಗ್ಲಿಷ್ ಶಬ್ದಕೋಶ (ತ್ರಿಭಾಷಾ ನಿಘಂಟು)

Author : ಎಸ್. ಶಿವರಾಜಪ್ಪ

₹ 266.00




Year of Publication: 2015
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಸಂಸ್ಕೃತ ವಿದ್ವಾಂಸ ಡಾ. ಎಸ್. ಶಿವರಾಜಪ್ಪ ಅವರು ರಚಿಸಿದ್ದ ತ್ರಿಭಾಷಾ ನಿಘಂಟು-ಸಂಸ್ಕೃತ-ಕನ್ನಡ-ಇಂಗ್ಲಿಷ್ ಶಬ್ದಕೋಶ. ಸಂಸ್ಕೃತ ಕೃತಿಗಳನ್ನು ಅರ್ಥ ಮಾಡಿಕೊಳ್ಳಲು ಕನ್ನಡಿಗರು ಮಾತ್ರವಲ್ಲ; ವಿದೇಶಿಗರಿಗೂ ಅನುಕೂಲವಾಗಬಹುದಾದ ನಿಘಂಟು ಇದು.

About the Author

ಎಸ್. ಶಿವರಾಜಪ್ಪ

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಹೊಸೂರು ಗ್ರಾಮದ ಲೇಖಕ ಎಸ್. ಶಿವರಾಜಪ್ಪ, ವೃತ್ತಿಯಲ್ಲಿ ಸಂಸ್ಕೃತ ಪ್ರಾಧ್ಯಾಪಕರು. ಸಂಸ್ಕೃತದಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಪದವೀಧರರು. ಮಹಾರಾಜ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ, ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸಂಸ್ಕೃತ ಪ್ರವೇಶ, ರಾಜ ತರಂಗಿಣಿ ಮುಂತಾದವು ...

READ MORE

Related Books