ಶಾಲಾ ಶಿಕ್ಷಣ ಮತ್ತು ಶಿಕ್ಷಕರು

Author : ವಿವಿಧ ಲೇಖಕರು

Pages 280

₹ 225.00




Year of Publication: 2020
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11m ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು
Phone: 08026617100

Synopsys

ಶಾಲಾ ಶಿಕ್ಷಣ ಮತ್ತು ಶಿಕ್ಷಕರು ವಿಷಯವಾಗಿ ವಿವಿಧ ಲೇಖಕರು ಬರೆದ ಚಿಂತನಾಭರಿತ ಲೇಖನಗಳನ್ನು ಸಂಗ್ರಹಿಸಿದ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಕಳಕಳಿಗೆ ಸ್ಪಂದಿಸಿ ನವ ಕರ್ನಾಟಕ ಪ್ರಕಾಶನವು ಈ ಕೃತಿ ಪ್ರಕಟಿಸಿದೆ. ಶಾಲಾ ಶಿಕ್ಷಣದ ರೂಪುರೇಷೆಗಳು, ಶಿಕ್ಷಣದ ನಿರ್ದಿಷ್ಟ ಸೂಚಿಗಳು, ಭವಿಷ್ಯದ ವಿವಿಧ ವಲಯಗಳಲ್ಲಿ ಶಿಕ್ಷಣದ ಪಾತ್ರ,ಬದಲಾಗುತ್ತಿರುವ ಸನ್ನಿವೇಶಗಳೊಂದಿಗೆ ಶಿಕ್ಷಕರ ಮನೋಸಿದ್ಧತೆ ಇತ್ಯಾದಿ ಸಂಗತಿಗಳ ಕುರಿತು ಲೇಖನಗಳನ್ನು ಸಂಕಲಿಸಲಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books