ಶಮಾ ಗಜ಼ಲ್ - ಇರುಳಿನ ಬೆರಳು ಹಿಡಿದು.

Author : ಶಮಾ. ಎಮ್

Pages 104

₹ 80.00
Year of Publication: 2020
Published by: ಎಮ್. ಕೆ. ಪ್ರಕಾಶನ ಯರಗಟ್ಟಿ
Phone: 9108695320

Synopsys

ಶಮಾ. ಎಮ್. ಜಮಾದಾರ ಅವರ ಈ ಗಜ಼ಲ್ ಸಂಕಲನವು ಮುರಧ್ಹಫ್ ಮತ್ತು ಗೈರ್ ಮುರಧ್ಹಫ್ ಗಜ಼ಲ್ ಗಳನ್ನು ಹೊಂದಿದೆ. ನಿಯಮಬದ್ಧ ಮತ್ತು ಗಜ಼ಲ್ ಚೌಕಟ್ಟಿನಲ್ಲಿ ಬರೆದ ಗಜ಼ಲ್ ಗಳನ್ನು ಈ ಸಂಕಲನದಲ್ಲಿ ಓದಬಹುದು.

About the Author

ಶಮಾ. ಎಮ್
(12 August 1970)

ಲೇಖಕಿ ಶಮಾ. ಎಮ್ ಅವರು 12-8-1970ರಂದು ಬೆಳಗಾವಿಯ ಯರಗಟ್ಟಿ ಜನಿಸಿದರು. ಪದವಿ ವಿದ್ಯಾಭ್ಯಾಸವನ್ನು ಪಡೆದಿರುವ ಇವರು ಕಥೆ, ಕವನ, ಗಜ಼ಲ್, ಚುಟುಕು ರುಬಾಯಿ, ಹಾಯ್ಕು ಮುಕ್ತಕಗಳನ್ನು ಬರೆಯುವ ಹವ್ಯಾಸ ಬೆಳೆಸಿಕೊಂಡಿದ್ದಾರೆ. ಪ್ರಕಟಿತ ಕೃತಿಗಳು: ಬಿಂಬ ಕವನ ಮತ್ತು ಗಜ಼ಲ್ ಸಂಕಲನ (2019), ಶಮಾ ಗಜ಼ಲ್ ಗಜ಼ಲ್ ಸಂಕಲನ (2020), ನೆಂದ ನೆಲದ ಘಮಲು ಗಜ಼ಲ್ ಸಂಕಲನ (2022) ...

READ MORE

Related Books