ಶಾಂತೇಶ ಪಾಟೀಲ

Author : ಎ.ಎಲ್. ನಾಗೂರ

Pages 80

₹ 30.00




Year of Publication: 2015
Published by: ಲಿಂಗಾಯತ ಅಧ್ಯಯನ ಸಂಸ್ಥೆ
Address: ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ,ಡಂಬಳ ಗದಗ.

Synopsys

ಇಂಡಿ ತಾಲೂಕು ಹಿರೆಬೇವನೂರಿನಲ್ಲಿ ಜನಿಸಿದ ಶಾಂತೇಶ ಪಾಟೀಲರು ಮುಂಬಯಿನ ಶ್ರೀ ಸೌಂಡ್ ಸ್ಟುಡಿಯೋದ ಪಾಲುದಾರರಾಗಿದ್ದರು. ಅದಕ್ಕೂ ಮೊದಲು ಸಾಗರ್ ಮೂವಿಟೋನ್ ನಲ್ಲಿ ಧ್ವನಿಗ್ರಾಹಕರಾಗಿ ಸೇವೆ ಸಲ್ಲಿಸಿದ್ದು, 1947ರಲ್ಲಿ 'ಚಂದ್ರಹಾಸ' ಕನ್ನಡ ಚಲನಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರಾಗಿದ್ದ ಕೀರ್ತಿ ಅವರದು. ಅವರ ಬದುಕು ಮತ್ತು ಸಾಧನೆಯ ಕುರಿತಾದ ಪುಟ್ಟ ಸಂಶೋಧನಾ ಗ್ರಂಥ- 'ಶಾಂತೇಶ ಪಾಟೀಲ’.

About the Author

ಎ.ಎಲ್. ನಾಗೂರ

ಲೇಖಕ, ಸಂಶೋಧಕ ಎ. ಎಲ್.ನಾಗೂರ ಅವರು ಹುಟ್ಟಿದ್ದು 1966ರಲ್ಲಿ. ಕನ್ನಡ ಉಪನ್ಯಾಸಕರು. ಸಂಶೋಧಕರು. ರಂಗಭೂಮಿ ಕಂಪನಿ ಮತ್ತು ಕಲಾವಿದರ ಕುರಿತ ಸಂಶೋಧನೆ, ಇತಿಹಾಸಿಕ ಸ್ಮಾರಕ, ಶಿಲ್ಪಗಳ ಕುರಿತು ಸಂಶೋಧನೆ, ದೇಶಗತಿ ಮನೆತನಗಳ ಕುರಿತು ಸಂಶೋಧನೆ ಅಲ್ಲದೆ, ಈವರೆಗೆ ಒಟ್ಟು 12 ಕನ್ನಡ, ಸಂಸ್ಕೃತ,ಪರ್ಷಿಯನ್, ಅರೇಬಿಕ್ ಶಾಸನಗಳನ್ನು ಬೆಳಕಿಗೆ ತಂದಿದ್ದಾರೆ. ಕಳೆದ 36 ವರ್ಷಗಳಿಂದ ಕವಿತೆ, ಲೇಖನಗಳ ಬರೆವಣಿಗೆ, ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಾಪ್ತಾಹಿಕ ಸೌರಭ ಪುರವಣಿಯಲ್ಲಿ ವಿಶೇಷ ಲೇಖನಗಳು ಪ್ರಕಟಗೊಂಡಿವೆ.  2012ರಲ್ಲಿ ಚಂದನ ದೂರದರ್ಶನದ 'ಬೆಳಗು' ಕಾರ್ಯಕ್ರಮದಲ್ಲಿ ಸಂದರ್ಶನ ಪ್ರಸಾರಗೊಂಡಿದ್ದು 2017ರಲ್ಲಿ ಕರ್ನಾಟಕ ಸರಕಾರದಿಂದ ' ರಾಜ್ಯ ಉತ್ತಮ ...

READ MORE

Related Books