ಕಾಶೀನಾಥ ಅಂಬಲಗೆ ಅವರ ಗಜಲ್ ಸಂಕಲನ ‘ಶರಣು ಶರಣಾರ್ಥಿ ಗಜಲ್ ಗಳು’. ಈ ಕೃತಿಯಲ್ಲಿ ಸಾಹಿತ್ಯದ ಅಂಗಡಿಗಳಲ್ಲಿ, ಹೊಸ ಭಾವಗಳಿಗೆ ಜಾಗ, ಕೊಲೆಗಡುಕರು, ಕಾವ್ಯವೆಂದರೆ ಕನ್ಯೆ, ಸರಳ ಹೃದಯ, ಜಗದ ಭಾರ, ಮೌನ ತನ್ನದೇ, ಕಾವ್ಯಕ್ಕೆ ಹಳ್ಳಿಗ, ಹರಿದ ಬಟ್ಟೆ, ನಗೆ ನಗೆಯ, ಪ್ರತಿ ನೋವು, ಮನುಷ್ಯನಿದ್ದಾನೆ, ಆಕಾಶವೇ, ಹದಿನಾರು ಸಾವಿರ, ಮಧು ಬಟ್ಟಲು, ನಿನ್ನ ಬಾಹು, ಬೆಳದಿಂಗಳು, ಯುಗಗಳಿಂದ ದಾರಿ, ಗಗನದಲಿ ಹಾರುವಾಗ, ಊರ ಗೌಡನ, ಮುಲ್ಲಾ ಮೌಲ್ಕಿ, ರಾತ್ರಿಯಂಥ ರಾತ್ರಿ, ಹಗಲು ಹನ್ನೆರಡಕ್ಕೆ, ನನ್ನ ಮಾತುಗಳೇ, ಗೂಡು ಕಟ್ಟಿ, ಗೋಡೆಗಳು ತಡೆದಿಲ್ಲ, ಪ್ರೇಮದ ಮೊಗ್ಗುಗಳು ಸೇರಿದಂತೆ 37 ಗಜಲ್ ಗಳಿವೆ.
©2023 Book Brahma Private Limited.