ಶತಮಾನದ ಶಾಂತವೇರಿ ಸಮಾಜವಾದದ ಸಹ್ಯಾದ್ರಿ

Author : ವಿವಿಧ ಲೇಖಕರು

Pages 170

₹ 180.00




Year of Publication: 2022
Published by: ಜನ ಪ್ರಕಾಶನ
Address: #54, ಭೈರಯ್ಯ ನಿವಾಸ, 11ನೇ ಮೈನ್, 14ನೇ ಕ್ರಾಸ್, 5ನೇ ಬ್ಲಾಕ್, ಜಯನಗರ, ಬೆಂಗಳೂರು-560041
Phone: 94483 24727

Synopsys

ಸಮಾಜವಾದಿ ಹೋರಾಟಗಾರ, ಉಳುವವನೆ ನೆಲದೊಡೆಯ ಎಂಬ ಕಾನೂನು ಬರುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಮುತ್ಸದ್ದಿ ರಾಜಕಾರಣಿ ಶಾಂತವೇರಿ ಗೋಪಾಲಗೌಡರ ಕುರಿತ ಮಹತ್ವದ ಲೇಖನಗಳ ಸಂಗ್ರಹವೇ "ಶತಮಾನದ ಶಾಂತವೇರಿ ಸಮಾಜವಾದದ ಸಹ್ಯಾದ್ರಿ" ಪುಸ್ತಕವಾಗಿದೆ. ಕಿಗ್ಗಾ ರಾಜಶೇಖರ್‌ರವರು ಈ ಕೃತಿಯನ್ನು ಸಂಪಾದಿಸಿರುತ್ತಾರೆ. ಕಾಳೇಗೌಡ ನಾಗವಾರ, ನ್ಯಾ.ಹೆಚ್.ಎನ್. ನಾಗಮೋಹನದಾಸ್, ಎಸ್.ಜಿ. ಸಿದ್ಧರಾಮಯ್ಯ, ರವೀಂದ್ರ ಭಟ್, ಎಚ್.ಎಲ್. ಪುಷ್ಪ, ನಟರಾಜ್ ಹುಳಿಯಾರ್, ಬಂಜಗೆರೆ ಜಯಪ್ರಕಾಶ, ದಿನೇಶ್ ಅಮೀನಮಟ್ಟು, ಜಿ.ವಿ. ಆನಂದಮೂರ್ತಿ, ಬಸವರಾಜು ಮೇಗಲಕೇರಿ, ಸ್ವಾಮಿ ರಾವ್, ನೆಂಪೆ ದೇವರಾಜ್, ಬಿ. ಗಣಪತಿ ಉತ್ತುಂಗ, ಕಲ್ಲೂರು ಮೇಘುರಾಜ್, ಜಿ.ಡಿ. ನಾರಾಯಣಪ್ಪ, ಕೆ. ಶ್ರೀಪತಿ ಹಳಗುಂದ, ನೀಲಕಂಠ ಆರ್. ಗೌಡ, ಬಿ. ಚಂದ್ರೇಗೌಡ, ನಾ. ಡಿಸೋಜಾ ಅವರು ಬರೆದಿರುವ ಲೇಖನಗಳನ್ನು ಇಲ್ಲಿ ಕಾಣಬಹುದು.

About the Author

ವಿವಿಧ ಲೇಖಕರು

. ...

READ MORE

Related Books