ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಪ್ರವೇಶ

Author : ಶಿವಕೋಟ್ಯಾಚಾರ್ಯ

Pages 108

₹ 75.00
Year of Publication: 2006
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕನ್ನಡದ ಮೊದಲ ಗದ್ಯಗ್ರಂಥ ’ವಡ್ಡಾರಾಧನೆ’. ಶಿವಕೋಟ್ಯಾಚಾರ್‍ಯ ರಚಿಸಿದ ಈ ಗ್ರಂಥದಲ್ಲಿ ಕತೆಗಳಿವೆ. ವಡ್ಡಾರಾಧನೆಯ ಓದಿಗೆ ಪೂರಕವಾಗಿ ಸರಳವಾಗಿ ಈ ಪುಸ್ತಕ ರಚಿತವಾಗಿದೆ. ಹೊಸದಾಗಿ ಓದು ಆರಂಭಿಸುವವರನ್ನು ಉದ್ದೇಶವಾಗಿಟ್ಟುಕೊಂಡು ರಚಿತವಾದ ಕೃತಿಯಿದು.

Related Books