ಶ್ರೀ ಮಹಾಗಣಪತಿ ದೇವಾಲಯದ ದಂಡೆಯ ಮೇಲಿನ ಇತಿಹಾಸ

Author : ಸಹನಾ ಪಿ. ಜಿ

Pages 124

₹ 300.00

Year of Publication: 2019
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಸಾಗರದ ಲೇಖಕಿ ಸಹನಾ ಪಿ. ಜಿ ಅವರ ’ಶ್ರೀ ಮಹಾಗಣಪತಿ ದೇವಾಲಯ ಮೇಲಿನ ಇತಿಹಾಸ’ ಎನ್ನುವ ಪುಸ್ತಕವನ್ನು ಸಂಪಾದಿಸಿದ್ದಾರೆ.  ಲೇಖಕಿ ’ಪಳಿದ್ಯ’ ಎಂಬ ಮನೆತನಕ್ಕೆ ಸೇರಿದವರು. ಮಲೆನಾಡಿನ ಖಾದ್ಯಗಳಲ್ಲೊಂದಾದ ಮಜ್ಜಿಗೆಹುಳಿಗೆ ’ಪಳಿದ್ಯ’ ಎಂದು ಕರೆಯುತ್ತಾರೆ. ಕೆಳದಿ ಅರಸರ ಕುಟುಂಬದವರು ತಯಾರಿಸಿದ್ದ ಪಳಿದ್ಯದ ವಿಶೇಷತೆಗೆ ಭೂಮಿಯನ್ನೇ ಉಂಬಳಿಯಾಗಿ ನೀಡಿ ಗೌರವಿಸಿದ ಶಾಸನವೊಂದನ್ನು ಡಾ. ಕೆಳದಿ ವೆಂಕಟೇಶ ಜೋಯ್ಸ್ ದಾಖಲಿಸಿದ್ದಾರೆ. ಕೆಳದಿ ಅರಸರು ಗಣಪತಿ ದೇವಾಲಯಕ್ಕೆ ನಡೆದುಕೊಳ್ಳುತ್ತಿದ್ದ ಪರಂಪರೆ ಮತ್ತು ಅರ್ಚಕ ಮನೆತನದ ಶ್ರೇಷ್ಠತೆಯನ್ನು ಡಾ. ಗುಂಡಾ ಜೋಯ್ಸ್ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಇತಿಹಾಸವನ್ನು ಹೇಳುವುದರ ಜೊತೆಯಲ್ಲಿ ಈ ಪುಸ್ತಕ ಲೇಖಕಿಯ ಪೂರ್ವಜರ ಕಥೆಗಳನ್ನೂ ತೆರೆದಿಡುತ್ತದೆ. ನಾಡಿನ ಹೆಸರಾಂತ ಇತಿಹಾಸಕಾರರು, ಲೇಖಕರು , ಊರಿನ ಶ್ರಮಜೀವಿಗಳು ಈ ಪುಸ್ತಕದಲ್ಲಿ ಲೇಖನಗಳ ಮೂಲಕ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.  ಕೆಳದಿ ಅರಸರ ಕಾಲದಲ್ಲಿ ನಿರ್ಮಾಣವಾದ ಸಾಗರದ ಐತಿಹ್ಯವನ್ನು ತಿಳಿಸುವ ಪುಸ್ತಕವೊಂದನ್ನು ಪ್ರಥಮವಾಗಿ ಹೊರತಂದಿದ್ದಾರೆ.

About the Author

ಸಹನಾ ಪಿ. ಜಿ

ಸಹನಾ ಪಿ. ಜಿ ಮೂಲತಃ ಗಾಯಕರು.  ಬಿ.ಎ, ಎಲ್.ಎಲ್. ಬಿ ಪದವೀಧರರು.  ಸಾಹಿತ್ಯ ಕೃಷಿಯಲ್ಲಿ ತೊಡಗಿ ಬರವಣಿಗೆಯತ್ತ ಹೆಜ್ಜೆ ಇಟ್ಟಿದ್ದಾರೆ. ಕೃತಿ ಕೆಳದಿ ಅರಸರ ಬಗ್ಗೆ ಸಂಶೋಧನೆ ನಡೆಸಿ ಹೊರತಂದಿರುವ ’ಶ್ರೀ ಮಹಾಗಣಪತಿ ದೇವಾಲಯದ ದಂಡೆಯ ಮೇಲಿನ ಇತಿಹಾಸ’ ಪುಸ್ತಕ ಇವರ ಚೊಚ್ಚಲ ಕೃತಿಯಾಗಿದೆ.  ...

READ MORE

Related Books