ಶ್ರೀಮದ್ಭಗವದ್ಗೀತಾ

Author : ಸ್ವಾಮಿ ಆದಿದೇವಾನಂದ

Pages 330

₹ 120.00




Year of Publication: 2011
Published by: ಶ್ರೀ ರಾಮಕೃಷ್ಣ ಆಶ್ರಮ
Address: ಮೈಸೂರು

Synopsys

ಭಗವದ್ಗೀತೆಯ ಮೂಲ, ಪ್ರತಿಪದಾರ್ಥ, ತಾತ್ಪರ್ಯ ಹಾಗೂ ಟಿಪ್ಪಣಿಗಳ ಕುರಿತು ಈ ಕೃತಿಯಲ್ಲಿ ಮಾಹಿತಿ ನೀಡಿದೆ. ಭಗವದ್ಗೀತೆಯ ಕುರಿತು ಹೆಚ್ಚಿನ ಮಾಹಿತಿ ನೀಡುವ ಕೃತಿ  ಇದು. 

About the Author

ಸ್ವಾಮಿ ಆದಿದೇವಾನಂದ - 14 June 1983)

ಸ್ವಾಮಿ ಆದಿ ದೇವಾನಂದರು-ಇವರ ಪೂರ್ವ ಜನ್ಮದ ಹೆಸರು-ವೆಂಕಟಪತಿ. ತಂದೆ (ಜನನ: 1912) ಮದ್ರಾಸಿನ ರಾಮಕೃಷ್ಣ ಮಠದಲ್ಲಿ ಅಧ್ಯಾತ್ಮಕಿ ಸೇವೆ.  ಶ್ರೀರಾಮಕೃಷ್ಣರ ನೇರ ಶಿಷ್ಯರು. ಸ್ವಾಮಿ ವಿರಜಾನಂದ ಅವರಿಂದ ಸನ್ಯಾಸ ದೀಕ್ಷೆ ಪಡೆದರು. ವಾರಣಾಸಿಯ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆಯಲ್ಲಿ ನಂತರ ವಿಶಾಖ ಪಟ್ಟಣದಲ್ಲಿ ಸೇವೆ ಸಲ್ಲಿಸಿದರು. ಮದ್ರಾಸಿನ ಮಠದ ವ್ಯವಸ್ಥಾಪಕರಾಗಿದ್ದರು. 1970 ರಲ್ಲಿ ಬೆಂಗಳೂರಿನ ಬಸವನಗುಡಿಯ ಮಠದ ಅಧ್ಯಕ್ಷರಾದರು. ಕೃತಿಗಳು: ಭಗವದ್ಗೀತೆ, ಹನ್ನೊಂದು ಉಪನಿಷತ್ತುಗಳು,  ಉಪನಿಷತ್ತುಗಳ ಸಾರ ಸಂಗ್ರಹ, ಬ್ರಹ್ಮಸೂತ್ರಗಳು, ಪತಂಜಲಿ ಯೋಗದರ್ಶನ , ಶ್ರೀ ಲಲಿತಾ ಸಹಸ್ರನಾಮ, ಶ್ರೀ ಲಲಿತಾ ತ್ರಿಶತಿ ಸ್ತೋತ್ರ, ಶಮಕರರ ವಿವೇಕ ಚೂಡಾಮಣಿ, ವಿದ್ಯಾರಣ್ಯರ ಪಂಚದಶಿ. ಆಂಗ್ಲ ಕೃತಿಗಳು: ರಾಮಾನುಜ ಭಾಷ್ಯಾಸಹಿತ ಬ್ರಹ್ಮಸೂತ್ರಗಳು, ರಾಮಾನುಜ ಭಾಷ್ಯಾಸಹಿತ ಭಗವದ್ಗೀತೆ, ಯತೀಂದ್ರ ಮತ ದೀಪಿಕಾ, ಯಮುನಾಚಾರ್ಯರ  ಸ್ತೋತ್ರರತ್ನ. ಡಿವಿಜಿ ...

READ MORE

Related Books