ಶ್ರೀಮಾತೆ ಮತ್ತು ಭಾರತ

Author : ಮಂದರ್ಕೆ ಮಾಧವ ಪೈ

₹ 40.00




Year of Publication: 1985
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

ʼಶ್ರೀಮಾತೆ ಮತ್ತು ಭಾರತʼ ಪುಸ್ತಕವು ಯೋಗಿಣಿ ಶ್ರೀಮಾತೆಯವರ ಜೀವನ ಚರಿತ್ರೆಯಾಗಿದ್ದು, ಲೇಖಕ ಎಂ. ಮಾಧವ ಪೈ ಅವರು ರಚಿಸಿದ್ದಾರೆ. ಈ ಕೃತಿಯಲ್ಲಿ ಯೋಗಿಣಿ ಶ್ರೀಮಾತೆಯವರ ಆಧ್ಯಾತ್ಮಿಕ ಜೀವನದ ದರ್ಶನ. ಸ್ವತಃ ತಾನು ಸಾಧಿಸಿ ಸಾಧಕರಿಗೆ ಮಾತೆಯವರು ಮಾಡಿದ ಮಾರ್ಗದರ್ಶನದ ಚಿತ್ರಣ, ಭಾರತದಲ್ಲಿ ಇಂದಿಗೂ ಪ್ರಸ್ತುತತೆಯನ್ನು ಪಡೆದುಕೊಂಡು ಭಾರತೀಯರ ಅಧ್ಯಾತ್ಮ ಜಾಗೃತಿಗೆ ಕಾರಣವಾಗುತ್ತಿರುವ ಶ್ರೀಮಾತೆಯವರ ಉಪದೇಶ ದರ್ಪಣವನ್ನು ಈ ಗ್ರಂಥದಲ್ಲಿ ಕಾಣಬಹುದು.

About the Author

ಮಂದರ್ಕೆ ಮಾಧವ ಪೈ
(21 December 1930)

ಮಂದರ್ಕೆ ಮಾಧವ ಪೈ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದವರು (ಜನನ: 21-12-1930) ಕೊಂಕಣಿ-ಕನ್ನಡ ಪದಕೋಶವನ್ನು ಕನ್ನಡ ಹಾಗೂ ದೇವನಾಗರಿ ಲಿಪಿಯಲ್ಲಿ ರಚಿಸಿದ್ದು ಮಾತ್ರವಲ್ಲ; ಶ್ರೀ ಅರವಿಂದರು ಬರೆದ ಸಾವಿತ್ರ ಮಹಾಕಾವ್ಯವವನ್ನು ಸುಮಾರು 40ವರ್ಷಗಳ ಹಿಂದೆಯೇ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಕೊಂಕಣಿ-ಕನ್ನಡ ಪದಕೋಶ ರಚನೆಗಾಗಿ ಬಸ್ತಿ ವಾಮನ ಶೆಣೈ ಸೇವಾ ಪುರಸ್ಕಾರ, ವಿಮಲಾ ವಿಶ್ವ ಸೇವಾ ಪುರಸಕಾರ ಲಭಿಸಿವೆ.  ...

READ MORE

Related Books