ಶ್ರೀ ಶಾರದಾರಾಮ

Author : ಸ್ವಾಮಿ ಶಿವಾತ್ಮನಂದ ಪುರಿ

Pages 144

₹ 125.00




Year of Publication: 2017
Published by: ವಂಶಿ ಪಬ್ಲಿಕೇಷನ್ಸ್
Address: 4, ಬಿ.ಎಚ್. ರಸ್ತೆ, ಟಿ.ಬಿ. ಬಸ್ ನಿಲ್ದಾಣ, ನೆಲಮಂಗಲ-562123 (ಬೆಂಗಳೂರು ಗ್ರಾಮಾಂತರ ಜಿಲ್ಲೆ)

Synopsys

ಸ್ವಾಮಿ ಶಿವಾತ್ಮಾನಂದ ಪುರಿ ಅವರ ಕೃತಿ-ಶ್ರೀಶಾರದಾರಾಮ. ಶ್ರೀ ರಾಮಕೃಷ್ಣ ಪರಮಹಂಸ ಹಾಗೂ ಶಾರದಾದೇವಿ ಅವರ ಜೀವನಾಧಾರಿತ ಕಥೆಗಳನ್ನು ಸಂಕಲಿಸಿದ ಕೃತಿ. ಪತಿ-ಪತ್ನಿಯರಿದ್ದೂ ಶ್ರೀ ರಾಮಕೃಷ್ಣ ಹಾಗೂ ಶಾರದಾದೇವಿ ಅವರು ಅಧ್ಯಾತ್ಮಿಕ ಬದುಕನ್ನು ಸವೆಸಿದವರು. ಬದುಕಿನ ಸಂದೇಶವನ್ನು ನೀಡುವ ಮೂಲಕ ಬದುಕನ್ನು ಪ್ರೀತಿಸಲು, ಸಾತ್ವಿಕ ಮಾರ್ಗದಲ್ಲಿ ಪ್ರೇರೇಪಿಸಿದವರು. ಇಂತಹವರ ಬದುಕಿನ ಘಟನೆಗಳಿಂದ ಆಯ್ದ ಅಂಶಗಳನ್ನು ಕಥೆಯಾಗಿಸಿದ್ದು ಈ ಕೃತಿಯ ವೈಶಿಷ್ಟ್ಯ.

About the Author

ಸ್ವಾಮಿ ಶಿವಾತ್ಮನಂದ ಪುರಿ

ಸ್ವಾಮಿ ಶಿವಾತ್ಮನಂದ ಪುರಿ ಅವರು ಬರಹಗಾರರು. ಕೃತಿಗಳು: ಶ್ರೀರುದ್ರಸಾಧನೆ (ರುದ್ರಸಾಧನಾನುಭವ ನಿವೇದನೆ), ಮಹಾಸಮಷ್ಟಿಭಾವ, ಕೇದಾರನ ಕಾಶಿ ...

READ MORE

Related Books