ಶುಕ್ರಗ್ರಹದ ಸಂಕ್ರಮಣ

Author : ಬಿ.ಎಸ್. ಶೈಲಜಾ

Pages 56

₹ 36.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580

Synopsys

ಲೇಖಕಿ ಬಿ.ಎಸ್. ಶೈಲಜಾ ಅವರು ‘ಶುಕ್ರಗ್ರಹದ ಸಂಕ್ರಮಣ’ ಎಂಬ ಶೀರ್ಷಿಕೆಯ ಕೃತಿ ಬರೆದಿದ್ದು, ಇದಕ್ಕೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2004) ಲಭಿಸಿದೆ. ಗ್ರಹಣಗಳ ವಿದ್ಯಮಾನಗಳು ಖಗೋಳ ಶಾಸ್ತ್ರದ ವಿಸ್ಮಯಗಳಾಗಿವೆ. ಸಾರ್ವಜನಿಕರಲ್ಲಿ ಕುತೂಹಲ ಕೆರಳಿಸುತ್ತವೆ ಮಾತ್ರವಲ್ಲ; ಅಚ್ಚರಿಯನ್ನುಂಟು ಮಾಡುತ್ತವೆ. ಈ ಗ್ರಹಗಳು ಹಾಗೂ ಗ್ರಹಣಗಳು ಸಂಭವಿಸುವ ಬಗ್ಗೆ ವಿಶೇಷವಾಗಿ ಶುಕ್ರಗ್ರಹದ ಪರಿಗ್ರಹಣಗಳು ಹಾಗೂ ಅದರ ವಿಶೇಷತೆ ಇತ್ಯಾದಿ ಕಟ್ಟಿಕೊಡುವ ಕೃತಿ.

About the Author

ಬಿ.ಎಸ್. ಶೈಲಜಾ

ಶೈಲಜಾ ಬಿ.ಎಸ್. ಜವಹರಲಾಲ್ ನೆಹರೂ ತಾರಾಲಯದ ಶೈಕ್ಷಣಿಕ ಕಾರ್ಯಕ್ರಮಗಳ ನಿರ್ವಾಹಕರು. ತಂದೆ : ಬ.ನ. ಸುಂದರರಾವ್, ತಾಯಿ- ರತ್ತಮ ಸುಂದರರಾವ್.  ಶುಕ್ರಗ್ರಹದ ಸಂಕ್ರಮಣ, ನನ್ನ ಮಿತ್ರ ಸೋರಣ್ಣ (ಜೆ.ಬಿ.ಎಸ್. ಹಾಲ್ಲೆನರ ಮಿ. ಲೀಕಿಯ ಅನುವಾದ), ಬಾನಿಗೊಂದು ಕೈಪಿಡಿ ಕೃತಿಯ ಸಂಪಾದನೆ ನವಕರ್ನಾಟಕ ಜ್ಞಾನವಿಜ್ಞಾನ ಕೋಶದಲ್ಲಿ ಖಗೋಳ ವಿಜ್ಞಾನ ಭಾಗದ ರಚನೆ, ಸಫಾರಿ ಎಂಬ ಲಕ್ಷುರಿ (ಪ್ರವಾಸ ಕಥನ) (2007), ದೂರದರ್ಶಕ, ಗ್ರಹಣ, ಸೂರ್ಯ, ಸೌರವ್ಯೂಹ, ಅಗಸದ ಅಲೆಮಾರಿಗಳು (ವಿಜ್ಞಾನ ಸಾಹಿತ್ಯ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಶುಕ್ರಗ್ರಹದ ಸಂಕ್ರಮಣಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಎಚ್.ಎನ್. ದತ್ತಿನಿಧಿ ಬಹುಮಾನ, ...

READ MORE

Related Books