ಸುಣ್ಣದಿಂದ ಅಮೃತಶಿಲೆ

Author : ಎಲ್.ಎಸ್. ಶ್ಯಾಮಸುಂದರ ಶರ್ಮಾ

Pages 64

₹ 35.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11., ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು
Phone: 08026617100

Synopsys

ಲೇಖಕ ಎಲ್.ಎಸ್. ಶಾಮಸುಂದರ ಶರ್ಮ ಅವರು ಭೌತಶಾಸ್ತ್ರದ ವೈಚಿತ್ಯ್ರಗಳನ್ನು ಕುರಿತಂತೆ ಮಕ್ಕಳಿಗಾಗಿ ಬರೆದ ಕೃತಿ-ಸುಣ್ಣದಿಂದ ಅಮೃತಶಿಲೆ. ಕಥೆಗಳ ರೂಪದಲ್ಲಿ ಸರಳ ಭಾಷೆಯಲ್ಲಿ ನಿರೂಪಿಸಲಾಗಿದೆ. ಗಹನವಾದ ವೈಜ್ಞಾನಿಕ ವಿವರಗಳನ್ನು ಸುಲಭವಾಗಿ ಅರಗಿಸಿಕೊಳ್ಳಲು ಅನುವಾಗುವಂತೆ ಕಥಾಹಂದರವನ್ನು ರಚಿಸಲಾಗಿದೆ. ಮಕ್ಕಳು ವೈಜ್ಞಾನಿಕ ವಿಚಿತ್ರಗಳನ್ನು ಸುಲಭವಾಗಿ ತಿಳಿಯುವಂತೆ ಮಾತ್ರವಲ್ಲ; ನಿತ್ಯ ಜೀವನದಲ್ಲಿ ಭೌತಶಾಸ್ತ್ರದ ಉಪಯೋಗದ ಬಗ್ಗೆಕುತೂಹಲ ತಳೆಯುವಂತೆ ಪ್ರೇರೇಪಿಸಲಾಗಿದೆ.

About the Author

ಎಲ್.ಎಸ್. ಶ್ಯಾಮಸುಂದರ ಶರ್ಮಾ

ಎಲ್.ಎಸ್. ಶ್ಯಾಮಸುಂದರ ಶರ್ಮಾ ಅವರು ವಿಜ್ಞಾನ ಲೇಖಕರು. ಮಕ್ಕಳಿಗಾಗಿ ಬರೆದ ‘ನಮ್ಮ ಪುಟ್ಟ ಪ್ರಯೋಗಾಲಯ’ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರದ ‘ಪುಸ್ತಕ ಸೊಗಸು’ ಪ್ರಶಸ್ತಿ (2007) ಲಭಿಸಿದೆ. ಕೃತಿಗಳು: ಎಲ್ಲಿಂದ ಬಂತು ಬೂಸ್ಟ್?, ಸುಣ್ಣದಿಂದ ಅಮೃತಶಿಲೆ,  ನಮ್ಮ ಪುಟ್ಟ ಪ್ರಯೋಗಶಾಲೆ ಇತ್ಯಾದಿ  ...

READ MORE

Related Books