ಸುವರ್ಣ ಸಂಗ್ರಹ

Author : ಸುವರ್ಣಾ ವಿ. ಕಾಮತ್

Pages 124

₹ 110.00




Year of Publication: 2020
Published by: ಸುವರ್ಣಾ ಪ್ರಕಾಶನ
Address: ವಾದಿರಾಜನಗರ, ಉಡುಪಿ- 2

Synopsys

‘ಸುವರ್ಣ ಸಂಗ್ರಹ’  ಕೃತಿಯ ಪ್ರಮುಖ ಶೀರ್ಷಿಕೆಗೆ ‘ಭಾರತೀಯ ಅಡುಗೆಗಳು’ ಎಂಬ ಉಪಶೀರ್ಷಿಕೆ ಇದೆ. ಲೇಖಕಿ ಸುವರ್ಣಾ ವಿ. ಕಾಮತ್ ಅವರ ಅಡುಗೆ ಕುರಿತ ಬರವಣಿಗೆಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ನಾವು ಏನಾಗಿದ್ದೇವೆ ಎನ್ನುವುದು ನಮ್ಮ ಆಹಾರದ ಮೇಲೆ ಅವಲಂಬಿಸಿವೆ. ಶುದ್ಧ ಸಾತ್ವಿಕ ಆಹಾರದಿಂದ ದೇಹ ಹಾಗೂ ಮನಸ್ಸುಗಳೆರಡೂ ನೆಮ್ಮದಿಯನ್ನು ಪಡೆಯುತ್ತವೆ. ಪುರಾತನ ಕಾಲದಿಂದಲೂ ಮಾನವನು ತನ್ನ ರುಚಿ, ಅಭಿರುಚಿಗೆ ತಕ್ಕಂತೆ ಅಡುಗೆಯ ವಿಧಾನವನ್ನು ಆಗಾಗ ಪರಿಷ್ಕರಿಸುತ್ತಾ, ಹೊಸ ಶೋಧನೆಗಳನ್ನು ಮಾಡುತ್ತಾ, ವಿಧವಿಧದ ಭಕ್ಷ್ಯ ಭೋಜ್ಯಗಳನ್ನು ಕಾಲಕಾಲಕ್ಕೆ ಸೇರಿಸುತ್ತ ಬಂದಿದ್ದಾನೆ. ಹಾಗಾಗಿ, ಅಡುಗೆಯು ಒಂದು ಅಧ್ಯಯನದ ವಿಷಯವಾಗಿ ಪರಿವರ್ತಿತವಾಗಿದೆ’ ಎಂದಿದೆ.

About the Author

ಸುವರ್ಣಾ ವಿ. ಕಾಮತ್

ಲೇಖಕಿ ಸುವರ್ಣಾ ವಿ. ಕಾಮತ್ ಅವರು ಮೂಲತಃ ಉಡುಪಿಯವರು.ಬೇರೆ ಬೇರೆ ಪ್ರದೇಶದ ವೈವಿಧ್ಯಮಯ ಅಡುಗೆಗಳನ್ನು ಕಲಿಯುವ ಆಸಕ್ತರು.  ಕೃತಿಗಳು : ಸುವರ್ಣ ಸಂಗ್ರಹ ...

READ MORE

Related Books