ತೆಂಕಣ ಗಾಳಿಯಾಟ

Author : ಪಂಜೆ ಮಂಗೇಶರಾಯ

Pages 20

₹ 40.00




Year of Publication: 2018
Published by: ಪ್ರಥಮ್ ಬುಕ್ಸ್‌
Address: #621, 1ನೇ ಮಹಡಿ, 5ನೇ ಅಡ್ಡರಸ್ತೆ, ಒಎಂಬಿಆರ್ ಲೇಔಟ್, ಲಕ್ಷ್ಮಮ್ಮ ಲೇಔಟ್, ಬಾಣಸವಾಡಿ, ಬೆಂಗಳೂರು-560043
Phone: 08041159009

Synopsys

ಪ್ರಥಮ್ ಬುಕ್ಸ್ ‘ಮಕ್ಕಳ ಜನಪ್ರಿಯ ಸಾಹಿತ್ಯ’ ಗುಚ್ಛದಡಿ ಹೊಸ ಚಿತ್ರಗಳೊಂದಿಗೆ ಪ್ರಕಟಗೊಂಡಿರುವ ಪಂಜೆ ಮಂಗೇಶರಾಯರ ‘ತೆಂಕಣ ಗಾಳಿಯಾಟ’ ಪದ್ಯಕ್ಕೆ  ಬಿ.ಜಿ.ಗುಜ್ಜಾರಪ್ಪ ಚಿತ್ರ ಬಿಡಿಸಿದ್ದಾರೆ. ಪ್ರಥಮ್ ಬುಕ್ಸ್ ಲಾಭಾಪೇಕ್ಷ ರಹಿತ ಪ್ರಕಟಣಾ ಸಂಸ್ಥೆಯಾಗಿದ್ದು ಟಾಟಾ ಟ್ರಸ್ಟ್ ನ ಪರಾಗ್ ಮುಂದಾಳತ್ವದಲ್ಲಿ ಈ ಪುಸ್ತಕ ಹೊರಬಂದಿದೆ. ನಾನಾ ವಯೋಮಾನದ ಮಕ್ಕಳಿಗೆ  ಪ್ರಥಮ್ ಬುಕ್ಸ್ ನ ಪುಸ್ತಕಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

About the Author

ಪಂಜೆ ಮಂಗೇಶರಾಯ
(22 February 1874)

ಪಂಜೆ ಮಂಗೇಶರಾಯರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ 1874 ಫೆಬ್ರುವರಿ 22 ರಂದು ಜನಿಸಿದರು. ತಾಯಿ ಸೀತಮ್ಮ. ತಂದೆ ರಾಮಪಯ್ಯ.  ಬಂಟ್ವಾಳದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮಂಗಳೂರಿನಲ್ಲಿ ಇಂಟರ್‌ ಮೀಡಿಯೇಟ್‌ ಶಿಕ್ಷಣ ಪಡೆದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಹರಟೇಮಲ್ಲ, ರಾಮಪಂ, ಕವಿಶಿಷ್ಯ ಮುಂತಾದ ಹೆಸರುಗಳಲ್ಲಿ ಬರಹಗಳನ್ನು ರಚಿಸಿದ್ದರು. ಇವರು ಬರೆದ ಹುತ್ತರಿ ಹಾಡು ಕೊಡಗಿನ ನಾಡಗೀತೆಯಾಯಿತು.  ಮಕ್ಕಳ ಸಾಹಿತ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಡುತ್ತಿದ್ದ ಇವರು ಬಾಲ ಸಾಹಿತ್ಯಮಂಡಲ ಸಂಸ್ಥೆಯನ್ನು ರಚಿಸಿ ಬಾಲಸಾಹಿತ್ಯ ಪ್ರಕಟಣೆಯಲ್ಲಿ ತೊಡಗಿದರು. ಮಂಗೇಶರಾಯರ ಪ್ರಮುಖ ಕೃತಿಗಳೆಂದರೆ ಪಂಚಕಜ್ಜಾಯ, ತೂಗುವ ತೊಟ್ಟಿಲು, ...

READ MORE

Related Books