ಟಿಬೆಟ್‌ ಚೀನಾದಲ್ಲಿ ಬುದ್ಧಮಾರ್ಗ

Author : ಸಿ. ಚಂದ್ರಪ್ಪ

Pages 287

₹ 220.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಟಿಬೆಟ್‌, ಚೀನಾದಲ್ಲಿ ಬೌದ್ಧಧರ್ಮ ವ್ಯಾಪಿಸಲು ಕಾರಣ, ಬೆಳವಣಿಗೆ ಕುರಿತು ಲೇಖಕ ಸಿ.ಚಂದ್ರಪ್ಪ ಅವರು ’ಟಿಬೆಟ್-ಚೀನಾದಲ್ಲಿ ಬುದ್ಧ ಮಾರ್ಗ’ ಕೃತಿಯಲ್ಲಿ ಬುದ್ಧನಾದ ಗೌತಮನು ಆತ್ಮಸಾಕ್ಷಾತ್ಕಾರದೊಂದಿಗೆ ಜ್ಞಾನೋದಯ ಪಡೆದವನು. ಅರಮನೆಯಲ್ಲಿ ಹೆಂಡತಿ, ಮಗು ಹಾಗೂ ನೆಂಟರಿಷ್ಟರೊಡನೆ ಸುಖವಾಗಿ ಬಾಳುತ್ತಿದ್ದ ಬುದ್ಧ, ತನ್ನ ಕಾಲದ ಭ್ರಾಂತಿಯನ್ನು ಅರಿತವನು. ಇಂತಹ ಗೌತಮ ಬುದ್ಧನ ಬಗ್ಗೆ ಈ ಕೃತಿಯು ಚರ್ಚಿಸುತ್ತದೆ.

About the Author

ಸಿ. ಚಂದ್ರಪ್ಪ

ಲೇಖಕ, ಚಿಂತಕ ಡಾ. ಸಿ. ಚಂದ್ರಪ್ಪ ಅವರು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಗಿ ಮಸಲವಾಡ ಗ್ರಾಮದವರು. 1993ರಲ್ಲಿ ಬೆಂಗಳೂರಿನ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ ಪದವಿಯನ್ನು ಪ್ರಥಮ ರ್‍ಯಾಂಕ್ ದೊಂದಿಗೆ ಚಿನ್ನದ ಪದಕ ಪಡೆದರು. ಯುಜಿಸಿ ಫೆಲೋಷಿಪ್ ನೆರವಿನಿಂದ ಬೆಂಗಳೂರು ವಿಶ್ವವಿದ್ಯಾಲಯದಿಂದ (2001) ಪಿಎಚ್.ಡಿ .ಪಡೆದರು.  1996ರಲ್ಲಿ, ಚಿತ್ರದುರ್ಗದ ಸರ್ಕಾರದ ಕಾಲೇಜು ಉಪನ್ಯಾಸಕರಾಗಿ, ನಂತರ ಚಿಕ್ಕಬಳ್ಳಾಪುರ, ದೇವನಹಳ್ಳಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಇತಿಹಾಸ ಸ್ನಾತಕೋತ್ತರ ಕೇಂದ್ರ ಸಂಯೋಜಕ, ಸಹ ಪ್ರಾಧ್ಯಾಪಕರಾದರು. ಪ್ರಸ್ತುತ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವರ್ತೂರಿನಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರು. Urbanisation & Industrialisation in Karnataka, History and ...

READ MORE

Related Books