ಟ್ರ್ಯಾಜಿಡಿ

Author : ವಿಜಯಾ ಗುತ್ತಲ

Pages 124

₹ 75.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560070
Phone: 94 - 23183311, 23183312

Synopsys

ಕನ್ನಡದಲ್ಲಿ ಟ್ರ್ಯಾಜಿಡಿಯನ್ನು ದುರಂತ ನಾಟಕ, ಗಂಭೀರ ನಾಟಕ ಮುಂತಾದ ಹೆಸರಿನಿಂದ ಕರೆಯಲಾಗುತ್ತದೆ. ಟ್ರ್ಯಾಜಿಡಿಯು ಮನುಷ್ಯನ ಬದುಕಿನ ಆಳಕ್ಕಿಳಿದು ಅವನು ಕೆಡುಕಿನ ಶಕ್ತಿಯೊಂದಿಗೆ ಮುಖಾಮುಖಿಯಾಗುವುದರ ಒಳನೋಟ ನೀಡುತ್ತದೆ. ಈ ಕೃತಿಯಲ್ಲಿ ಟ್ರ್ಯಾಜಿಡಿಯ ದೃಷ್ಟಿಯನ್ನು ಅರ್ಥಮಾಡಿಕೊಳ್ಳುವ ಮತ್ತು ಅದು ಕನ್ನಡಕ್ಕೆ ಬಂದ ಸಂದರ್ಭ, ಅದನ್ನು ಸ್ವೀಕರಿಸುವಲ್ಲಿ ನಡೆದ ಹೊಂದಾಣಿಕೆ ಈ ಎಲ್ಲಾ ವಿವರಗಳನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

About the Author

ವಿಜಯಾ ಗುತ್ತಲ
(27 June 1952)

ಲೇಖಕಿ, ಅನುವಾದಕಿ ವಿಜಯಾ ಗುತ್ತಲ ಅವರು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ (ಜನನ: 27-06-1952) ಹಂಸಭಾವಿಯಲ್ಲಿ ಜನಿಸಿದರು. ತಂದೆ ಸಿ. ಗುತ್ತಲ, ತಾಯಿ ದಾಕ್ಷಾಯಿಣಿ ಗುತ್ತಲ.  `ತೇಜಸ್ವಿ, ಸಾರಾ ಅಬೂಬಕರ್, ಗೀತಾ ನಾಗಭೂಷಣ ಮತ್ತು ವಚನಗಳು (ಇಂಗ್ಲಿಷಿಗೆ ಅನುವಾದ), ಹುಚ್ಚು ದಾಳಿಂಬೆ ಗಿಡ (ಆಧುನಿಕ ಗ್ರೀಕ್ ಕವಿತೆಗಳು) ಒಡೆಸಿಯಸ್, ಎಲೇಲೆಸ್ ಕವಿತೆಗಳು, ವಸಂತ ನನ್ನೊಳಗಿದೆ (ಕವಾಫಿ ಕವನಗಳು), ಒರಸ್ತಿಯ (ಇನ್ನಿಲಸ್ ನಾಟಕ ತ್ರಿವಳಿ)ಗಳನ್ನುಅವರ ಕೃತಿಗಳು. ಇಂಗ್ಲಿಷಿನಲ್ಲಿ ‘ Vachanas of Sharanas, The Sign, Vachanas’ ರಚಿಸಿದ್ದಾರೆ. ಅವರಿಗೆ ‘ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಕುವೆಂಪು ಭಾಷಾ ಭಾರತಿ ಪ್ರಶಸ್ತಿ’ಗಳು ಲಭಿಸಿದೆ. ...

READ MORE

Related Books