ಉದ್ಯೋಗಸ್ಥ ಮಹಿಳೆಯರ ತೊಂದರೆಗಳು ಮತ್ತು ಆರೋಗ್ಯ

Author : ಸುನಂದ ರಾ. ಕುಲಕರ್ಣಿ

Pages 108

₹ 60.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಮಹಿಳೆಯರು ಉದ್ಯೋಗ ಮಾಡುವುದಕ್ಕಾಗಿ ಮನೆಯಿಂದ ಹೊರಗೆ ಹೋಗುವುದು ಸಹಜ. ಉದ್ಯೋಗಸ್ಥ ಮಹಿಳೆಯರು ಎದುರಿಸುವ ಸಮಸ್ಯೆಗಳನ್ನು ಕುರಿತು ವಿವರವಾದ ಮಾಹಿತಿ ನೀಡುವ ಗ್ರಂಥ ಇದು. ಉದ್ಯೋಗಸ್ಥ ಮಹಿಳೆಯರ ಆರೋಗ್ಯದ ಸಮಸ್ಯೆಗಳು ಹಾಗೂ ಅದನ್ನ ನಿಭಾಯಿಸುವ ವಿವರಗಳನ್ನು ವೈದ್ಯರೂ ಆಗಿರುವ ಲೇಖಕರು ವಿವರಿಸಿದ್ದಾರೆ. ಉದ್ಯೋಗಸ್ಥ ಮಹಿಳೆಯರು ಕೈಪಿಡಿಯಂತೆ ಜೊತೆಯಲ್ಲಿ ಇರಿಸಿಕೊಳ್ಳಬೇಕಾದ ಗ್ರಂಥವಿದು.

About the Author

ಸುನಂದ ರಾ. ಕುಲಕರ್ಣಿ
(28 January 1948)

ವೈದ್ಯಕೀಯ ಹಾಗೂ ವಿಜ್ಞಾನ ಬರಹಗಾರ್ತಿ ಸುನಂದಾ ರಾ. ಕುಲಕರ್ಣಿ ವೃತ್ತಿಯಲ್ಲಿ ವೈದ್ಯರು. 1948 ಜನವರಿ 28 ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಗರ್ಭಿಣಿಯರ ಕೈಪಿಡಿ, ವೈದ್ಯರಲ್ಲಿ ನಗೆಹನಿ, ಮುಟ್ಟಿನ ಅಂತ್ಯ ಹಾಗೂ ಮುಪ್ಪು, ದ್ವಿಲಿಂಗ, ಶಾಲಾ ಮಕ್ಕಳಿಗಾಗಿ ಆರೋಗ್ಯ, ಕಿಶೋರಿಯರಿಗೆ ಕಿವಿಮಾತು, ಮಧ್ಯವಯಸ್ಸಿನ ಮಹಿಳೆಯರ ತೊಂದರೆಗಳು, ಋತುಚಕ್ರದ ಅಂತ್ಯ ಹಾಗೂ ಮುಪ್ಪು, ಗರ್ಭಪಾತಗಳು, ಬಂಜೆತನ, ಕಾಲ, ಬೊನ್ಸಾಯಿ ಬೇಬಿ ಅಥವಾ ತೂಕದ ಶಿಶು, ಕಂಪ್ಯೂಟರ್ ಪ್ರಪಂಚದಲ್ಲಿ, ಗರ್ಭಿಣಿಯಿಂದ ಪ್ರಸೂತಿಯವರೆಗೆ ಹಾಗೂ ಬಾಣಂತಿಯ ಹಾರೈಕೆ’ ಪ್ರಮುಖ ಬರಹಗಳು. ’ಕನ್ನಡ ರತ್ನ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಡಾಕ್ಟರ್ ಡೇ ಪ್ರಶಸ್ತಿ, ಶಂಕರ ಪ್ರತಿಷ್ಠಾನ ...

READ MORE

Related Books