ಉಳ್ಳಾಲದ ವೀರರಾಣಿ ಅಬ್ಬಕ್ಕ

Author : ವಿಜಯಲಕ್ಷ್ಮಿ ಕೌಟಗೆ

Pages 83

₹ 50.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ. ಗಾಂಧಿನಗರ. ಬೆಂಗಳೂರು
Phone: 08040114455

Synopsys

ಇತಿಹಾಸದಲ್ಲಿ ಅನೇಕ ವೀರ ಮಹಿಳೆಯರ ಸಾಹಸಗಾಥೆಗಳು ಕಾಣಸಿಗುತ್ತವೆ. ಇಂತಹ ವೀರಮಣಿಗಳಲ್ಲಿ ವೀರರಾಣಿ ಉಳ್ಳಾಲದ ಅಬ್ಬಕ್ಕಳು ಒಬ್ಬರು. ಸ್ವಾತಂತ್ಯ್ರ ಸಂಗ್ರಾಮಕ್ಕಿಂತಲೂ ಮುಂಚೆಯೇ ಸ್ವಾತಂತ್ಯ್ರಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದವರಲ್ಲಿ ಇವರು ಒಬ್ಬರು. ಪೋರ್ಚುಗೀಸರ ವಿರುದ್ಧ ಹೋರಾಡಿ ಮಡಿದ ಅಬ್ಬಕ್ಕ, ಇತಿಹಾಸ ಪುಟಗಳಲ್ಲಿ ಅಚ್ಚಳಿಯದೇ ಉಳಿದಳು. ಇಂದಿನ ಯುವ ತಲೆಮಾರಿಗೆ ಮಾದರಿಯಾಗಬಲ್ಲ ಅಬ್ಬಕ್ಕಳ ಕುರಿತು ಈ ಕೃತಿಯು ಪರಿಚಯಿಸಿದೆ.

About the Author

ವಿಜಯಲಕ್ಷ್ಮಿ ಕೌಟಗೆ

ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಜನಿಸಿದ ವಿಜಯಲಕ್ಷ್ಮೀ  ಶಿವಕುಮಾರ ಕೌಟಗೆ ಅವರು ಬಹುಮುಖ ಪ್ರತಿಭೆಯ ಲೇಖಕಿ. ಕರ್ನಾಟಕದ ಆಚೆಗೆ ಶಿಕ್ಷಣ ಪೂರೈಸಿ ಈಗ ಬೀದರ್‌ನಲ್ಲಿ ವಾಸವಾಗಿದ್ದಾರೆ. ಬಸವ ತತ್ವ ಚಿಂತನೆಗಳ ಆಧಾರದ ಮೇಲೆ ನಂಬಿಕೆ ಇಟ್ಟ ಅವರು ಭಾಲ್ಕಿಯ ಚನ್ನಬಸವಪಟ್ಟದ್ದೇವರು, ಅಕ್ಕ ಅನ್ನಪೂರ್ಣರೊಂದಿಗೆ ಈ ಭಾಗದ ಆಧ್ಯಾತ್ಮ ಪುಣ್ಯ ಪುರುಷರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ, ಆಧುನಿಕ ವಚನ, ಕಾವ್ಯ, ಲೇಖನ, ಕತೆ, ಹಾಗೂ ಶರಣ ಸಾಹಿತ್ಯ ಕುರಿತು ಸಾಹಿತ್ಯ ರಚಿಸುತ್ತಿದ್ದಾರೆ. ಕಲ್ಯಾಣ ಕದಳಿ ಅವರ ಜನಪ್ರಿಯ ಕಾದಂಬರಿ ಈ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ, ಭಾಲ್ಕಿ ಹಿರೇಮಠ ಪ್ರಶಸ್ತಿ ಸೇರಿದಂತೆ ಐದು ...

READ MORE

Related Books