ಉಮಾಶ್ರೀ

Author : ಶಶಿಧರ್‌ ಭಾರೀಘಾಟ್‌

Pages 64

₹ 60.00




Year of Publication: 2016
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ಕನ್ನಡ ರಂಗಭೂಮಿ, ಚಲನಚಿತ್ರ ರಂಗ ಕಂಡ ಅದ್ಭುತ ನಟಿ ಉಮಾಶ್ರೀ. ಅವರ ಅದಮ್ಯ ಜೀವನ ಪ್ರೀತಿ, ಅಪಾರ ಸಾಂಸ್ಕೃತಿಕ ಸೆಲೆ, ಬತ್ತದ ಸಾಮಾಜಿಕ ಬದ್ದತೆಯ ಉಮಾಶ್ರೀ ಒಬ್ಬ ಕಲಾವಿದೆ ಅಷ್ಟೇ ಅಲ್ಲ, ಮಾನವೀಯ ಮಿಡಿತದ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ. ಅವರು ನಡೆದ ಕೆಂಡದ ಹಾದಿ, ಸಾಂಸಾರಿಕ ಜೀವನ, ಜೀವನದ ಏರಿಳಿತ, ಜೀವಮಾನ ಸಾಧನೆ ಹಾಗೂ ಅವರ ಅಪರೂಪದ ಫೋಟೋಗಳನ್ನು ಇಲ್ಲಿ ಕಾಣಬಹುದು. ದಿಟ್ಟ ಹೆಣ್ಣುಮಗಳಾಗಿ ಬದುಕನ್ನು ಎದುರಿಸಿದ ರೀತಿ, ತೆಗೆದುಕೊಂಡ ಸೂಕ್ತ ನಿರ್ಧಾರಗಳು ಪ್ರೇರಣೆ ನೀಡಬಲ್ಲದು.

About the Author

ಶಶಿಧರ್‌ ಭಾರೀಘಾಟ್‌
(31 December 1959)

 ರಂಗಕರ್ಮಿ ಶಶಿಧರ್‌ ಭಾರೀಘಾಟ್‌ ಅವರು ಜನಿಸಿದ್ದು 1959 ಡಿಸೆಂಬರ್‌ 31ರಂದು.  ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರು ಪ್ರಸ್ತುತ ಲೋಕಯಾನ ತಂಡದಲ್ಲಿ ಸಕ್ರಿಯರಾಗಿದ್ದಾರೆ. ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಗಾಂಧಿ ತೋರಿದ ಬೆಳಕು, ಉಮಾಶ್ರೀ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books