ವಿ.ಎನ್.ಕಾಗಲಕರ್

Author : ಶ್ರೀನಿವಾಸ್ ಸಿರನೂರಕರ್

Pages 167

₹ 65.00




Year of Publication: 2007
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಪತ್ರಕರ್ತರಾದ ವಿ.ಎನ್.ಕಾಗಲಕರ್ ಅವರ ಬಗ್ಗೆ ಈ ಕೃತಿಯೂ ಮೂಡಿ ಬಂದಿದೆ. ಹೈದಾರಾದ್ ಕರ್ನಾಟಕದಲ್ಲಿ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದ ವಿ.ಎನ್.ಕಾಗಲಕರ್ ರು ಪತ್ರಿಕೋದ್ಯಮವವನ್ನು ಧರ್ಮವನ್ನಾಗಿ ಪಾಲಿಸಿವರು. ಸ್ವಾತಂತ್ರೋತ್ತರದ ಭಾರತದ ಪ್ರಮುಖ ಪತ್ರಕರ್ತರಾಗಿ ಗರುತಿಸಿಕೊಂಡಿದ್ದ ಕಾಗಲಕರ್ ರವರು ಮಾದರಿ ವ್ಯಕ್ತಿ. ಇವರ ಹೋರಾಟ, ಸಾಧನೆ, ಪತ್ರಿಕಾ ಧರ್ಮ ಪಾಲಸಿ ನಿಷ್ಠಾವಂತರಾಗಿ ಗುರುತಿಸಿಕೊಂಡಿದರ ಬಗೆ, ಈ ಎಲ್ಲಾ ವಿಷಯಗಳ ಕುರಿತು ಶ್ರೀನಿವಾಸ್ ಸಿರನೂರಕರ್ ರವರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಶ್ರೀನಿವಾಸ್ ಸಿರನೂರಕರ್

ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್‌ ಅವರು ಸದ್ಯ ಕಲಬುರಗಿ ನಿವಾಸಿ ಆಗಿದ್ದಾರೆ. ಇಂಡಿಯನ್‌ ಎಕ್ಸ್‌ಪ್ರೆಸ್‌, ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿರುವ ಶ್ರೀನಿವಾಸ ಅವರು ಸದ್ಯ ನಿವೃತ್ತರಾಗಿದ್ದಾರೆ. ಹಿಂದೂ ಕಾನೂನು ಗ್ರಂಥ ರಚಿಸಿದ ವಿಜ್ಞಾನೇಶ್ವರನ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀನಿವಾಸ ಅವರು ಆ ಕುರಿತು ಎರಡು ಪುಸ್ತಕ ಪ್ರಕಟಿಸಿದ್ದಾರೆ. ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಲೇಖನ ರಚಿಸಿದ್ದಾರೆ. ...

READ MORE

Related Books