ವಾಯುಪುತ್ರರ ಶಪಥ

Author : ಉಮೇಶ್ ಎಸ್.

Pages 540

₹ 342.00




Year of Publication: 2016
Published by: ಧಾತ್ರಿ ಪ್ರಕಾಶನ
Address: ಬೆಂಗಳೂರು

Synopsys

ಖ್ಯಾತ ಲೇಖಕ ಅಮೀಶ್ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿಯನ್ನು ಲೇಖಕ ಎಸ್. ಉಮೇಶ್ ಅವರು ‘ವಾಯುಪುತ್ರರ ಶಪಥ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಶಿವ ಸರಣಿಯ ಮೂರನೇ ಭಾಗವಾಗಿ ಈ ಕೃತಿ ಪ್ರಕಟವಾಗಿದ್ದು, ಪೌರಾಣಿಕ ಕಥೆಯನ್ನು ಒಳಗೊಂಡಿದೆ. ಈ ಕಥೆಗಳ ನೀತಿಯನ್ನು ಜೀವನದಲ್ಲಿ ಹೇಗೆ ವಾಸ್ತವಾಗಿ ಬರುತ್ತದೆ ಎಂಬ ಹೊಳವು ಕಾಣಬಹುದು.

About the Author

ಉಮೇಶ್ ಎಸ್.

ಲೇಖಕ ಉಮೇಶ್ ಎಸ್. ಅವರು ಮೂಲತಃ ಮೈಸೂರಿನವರು. ಸಮಕಾಲೀನಕ್ಕೆ ಸ್ಪಂದಿಸುತ್ತಲೇ ಬರವಣಿಗೆಯನ್ನು ಮುಂದುವರಿಸುತ್ತಾರೆ. ಅಕ್ಕರೆ : ಎಚ್ಚೆಸ್ವಿ ಸಾಹಿತ್ಯಾಭಿನಂದನೆ, ತಾಷ್ಕೆಂಟ್ ಡೈರಿ’ ಅವರ ಇತ್ತಿಚಿನ ಪ್ರಕಟಿತ ಕೃತಿಗಳು. ...

READ MORE

Related Books