ವಚನಗಳಲ್ಲಿ ಧರ್ಮ ಮತ್ತು ನೀತಿ

Author : ಎನ್.ಜಿ ಮಹಾದೇವಪ್ಪ

Pages 220

₹ 200.00




Published by: ವಚನ ಅಧ್ಯಯನ ಕೇಂದ್ರ
Address: ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ

Synopsys

ಶೈವ, ವೀರಶೈವ ಹಾಗೂ ವೈದಿಕಗಳಿಗಿಂತ ಲಿಂಗಾಯತ ಧರ್ಮವು ಹೇಗೆ ಭಿನ್ನವಾಗಿದೆ ಎಂಬುದನ್ನು ಕೃತಿ ಹೇಳುತ್ತದೆ. ಬೌದ್ಧ ಧರ್ಮ ಹಾಗೂ ಇತರೆ ತತ್ವಜ್ಞಾನಗಳ ಹೋಲಿಕೆಗಳನ್ನು ನೀಡುತ್ತಾ ವಿಚಾರಗಳನ್ನು ಲೇಖಕರು ವಿವರಿಸಿದ್ಧಾರೆ. ಆತ್ಮಶುದ್ಧಿಗೆ ಮತ್ತು ಆ ಮೂಲಕ ಸ್ವಚ್ಛ ಸಮಾಜದ ನಿರ್ಮಾಣಕ್ಕೆ ನೆರವಾಗುವ ನೀತಿಯನ್ನು ನೂರಾರು ವಚನಗಳಲ್ಲಿ ಶರಣರು ಬರೆದಿಟ್ಟಿದ್ದಾರೆ. ಅವುಗಳ ಕುರಿತ ಸಂಕ್ಷಿಪ್ತವಾದ ವಿವರಗಳು ಇಲ್ಲಿವೆ. 

Related Books