ವೈದ್ಯ-ವಿಜ್ಞಾನದ ರೋಗ ಪತ್ತೆ ಪರೀಕ್ಷೆಗೆ ಇತಿ-ಮಿತಿಗಳು

Author : ಎಸ್. ದ್ವಾರಕನಾಥ್

Pages 116

₹ 60.00




Year of Publication: 2012
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560081
Phone: 080-22107783

Synopsys

ವೈದ್ಯಕೀಯ ಕ್ಷೇತ್ರದಲ್ಲಿ ರೋಗವೊಂದಕ್ಕೆ ಚಿಕಿತ್ಸೆ ನೀಡುವುದಕ್ಕಿಂತ, ರೋಗದ ಮೂಲವನ್ನು ಪತ್ತೆ ಮಾಡುವುದೇ ಬಹಳ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎಷ್ಟು ನಿಖರವಾಗಿ ರೋಗ ಮೂಲ ಪತ್ತೆಯಾಗುತ್ತೋ, ಅಷ್ಟೇ ವೇಗವಾಗಿ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡು ರೋಗವನ್ನು ಅಷ್ಟೇ ಬೇಗ ಗುಣಮುಖ ಮಾಡಬಹುದು. ಈ ನಿಟ್ಟಿನಲ್ಲಿ ಆವಿಷ್ಕಾರಗೊಂಡ ಹೊಸಹೊಸ ರೋಗಪತ್ತೆ ವಿಧಾನಗಳ ಬಗ್ಗೆ, ರೋಗಗಳ ಮೂಲಗಳ ಬಗ್ಗೆ ಸಾಮಾನ್ಯ ಜನರಿಗೆ ಸರಳವಾಗಿ ತಿಳಿಸಿಕೊಡುವ ಪ್ರಯತ್ನವನ್ನು ಲೇಖಕರಾದ ಡಾ. ಎಸ್.ದ್ವಾರಕನಾಥ್ ಅವರು ಈ ಕೃತಿಯಲ್ಲಿ ಮಾಡಿದ್ದಾರೆ. ಅನಗತ್ಯ ಪರೀಕ್ಷೆಗಳ ನೆಪದಲ್ಲಿ ರೋಗಿಗಳಿಂದ ಆಸ್ಪತ್ರೆಗಳು ಸುಲಿಗೆ ಮಾಡುತ್ತಿರುವ ದಂಧೆಗಳು ಹೆಚ್ಚಾಗತೊಡಗಿದೆ .ಈ ಎಲ್ಲಾ ಸಂಗತಿಗಳನ್ನು ಮನಗಂಡ ಲೇಖಕರು ಅವುಗಳ ಬಗ್ಗೆ ಈ ಕೃತಿಯಲ್ಲಿ ಮಾಹಿತಿಯನ್ನು ಒದಗಿಸಿದ್ದಾರೆ.

Related Books