ವೈಶಾಲಿ ಕಾಸರವಳ್ಳಿ ಸಂಕಥನ

Author : ನಿಖಿತಾ ಅಡವೀಶಯ್ಯ

Pages 128

₹ 110.00
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: # 375/15, ಕೆಂಪೇಗೌಡ ನಗರ, 1ನೇ ಮೈನ್, 8ನೇ ಕ್ರಾಸ್, ಮಾಗಡಿ ಮುಖ್ಯರಸ್ತೆ, ವಿಶ್ವನೀಡಂ ಅಂಚೆ, ಬೆಂಗಳೂರು-91

Synopsys

ಚಿತ್ರನಟಿ ವೈಶಾಲಿ ಅವರ ಜೀವನ ಕಥೆ ಕುರಿತ ಪುಸ್ತಕ ಇದು. ಹದಿನೈದು ಅಧ್ಯಾಯಗಳಲ್ಲಿ ರೂಪಿತವಾಗಿದೆ. ಹೆಸರಿಗೆ ತಕ್ಕಂತೆ ಕಲಾಬದುಕಿನ ಸಂಕಥನ ಇಲ್ಲಿದೆ. ಸಾಧಕ ಜೀವನದ ಹೋರಾಟಗಳ ಸೋಲು ಗೆಲುವಿನ ರೋಚಕ ಚಿತ್ರಣ ಆಕರ್ಷಕ ಭಾಷೆಯಲ್ಲಿ ಮೂಡಿ ಬಂದಿದೆ. 

Related Books