ವಕ್ರಾರ್ಥಕೋಶ

Author : ಸು. ರುದ್ರಮೂರ್ತಿ ಶಾಸ್ತ್ರಿ

Pages 82

₹ 45.00




Year of Publication: 2016
Published by: ಕಮಲಾ ಎಂಟರ್ ಪ್ರೈಸೆಸ್
Address: #281/12, ಮೌನರಾಗ ಗಾಯತ್ರಿ ಬಡಾವಣೆ, ಆದರ್ಶ ನಗರ, ಅರಿಶಿನಕುಂಟೆ-562123, ನೆಲಮಂಗಲ ತಾ|| ಬೆಂಗಳೂರು ,
Phone: 080-27728149

Synopsys

ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ ಕೃತಿ-ವಕ್ರಾರ್ಥಕೋಶ. ಪದಗಳಿಗೆ ವ್ಯಂಗ್ಯ, ಹಾಸ್ಯ ಲೇಪಿತ ವಕ್ರ ಅರ್ಥ ಬರುವಂತೆ ಕೋಶ ರಚಿಸಿದ್ದೇ ಈ ಕೃತಿಯ ವೈಶಿಷ್ಟ್ಯ. ಖ್ಯಾತ ಸಾಹಿತಿ ಬೀchi ಅವರು ಭಯಾಗ್ರಫಿ ರಚಿಸಿರುವಂತೆ ವಕ್ರಾರ್ಥಕೋಶವು ಸಹ ವಿವಿಧ ಶಬ್ದಗಳಿಗೆ-ಪದಗಳಿಗೆ ಬೇರೆಯೇ ಅರ್ಥ ಬರುವಂತೆ ಹಾಗೂ ಆ ಅರ್ಥಗಳಿಂದ ಹಾಸ್ಯ ಹೊಮ್ಮುವಂತೆ ರಚಿಸಲಾಗಿದೆ.

About the Author

ಸು. ರುದ್ರಮೂರ್ತಿ ಶಾಸ್ತ್ರಿ
(11 November 1948)

ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು ...

READ MORE

Related Books