ವಂದಗದ್ದೆ ಗಣೇಶರ 25 ಕಥೆಗಳು

Author : ವಿ.ಗಣೇಶ್‌

Pages 240

₹ 250.00




Year of Publication: 2022
Published by: ಆರೆಂಜ್‌ ಬುಕ್ಸ್‌
Address: ಬೆಂಗಳೂರು
Phone: 8109645082

Synopsys

‘ವಂದಗದ್ದೆ ಗಣೇಶರ 25 ಕಥೆಗಳು’ ವಿ. ಗಣೇಶ್ ಅವರ ಕಥಾಸಂಕಲನವಾಗಿದೆ. ಗಣೇಶ್ ಅವರ ಕೃತಿಗಳಲ್ಲಿ ಆರಿಸಿದ ಇಪ್ಪತ್ತೈದು ಕಥೆಗಳನ್ನು ಈ ಕೃತಿಯಲ್ಲಿ ತಿಳಿಸಿದ್ದಾರೆ. ಅವರ ಬರವಣಿಗೆ, ಓದುವುದೆಂದರೆ ಇದು ಅವರೊಡನೆ ಮಾತನಾಡುತ್ತಿರುವಂತೆ ಇರುತ್ತದೆ ಎಂದು ಆರ್.ಎಸ್.ಪುರಾಣಿಕ್ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ವಿ.ಗಣೇಶ್‌

ವಿ.ಗಣೇಶ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್.ಸಿ, ಎಂ.ಎ., ಬಿ.ಎಡ್. ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರೌಢಶಾಲಾ ಅಧ್ಯಾಪಕರಾಗಿ, ಗಣಿತ ಉಪನ್ಯಾಸಕರಾಗಿ, ಇಂಗ್ಲೀಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಬಿ.ಎಡ್.ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸುಮಾರು 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. 75ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books