ವೇದಗಣಿತ ಪ್ರವೇಶಿಕೆ

Author : ಲಕ್ಷ್ಮೀಕಾಂತ ಹೆಗಡೆ

Pages 167

₹ 50.00




Year of Publication: 2017
Published by: ಸಾಕ್ಷಿ ಪ್ರಕಾಶನ
Address: ದಾಂಡೇಲಿ, ಜಿಲ್ಲೆ: ಉತ್ತರ ಕನ್ನಡ

Synopsys

ವಿಶ್ವನಾಥ ಉಣಕಲ್ ಕರ್ ಅವರ ಮೂಲ ಇಂಗ್ಲಿಷ್ ಕೃತಿಯನ್ನು ಲಕ್ಷ್ಮಿಕಾಂತ ಎಸ್. ಹೆಗಡೆ ಅವರ ಕನ್ನಡಾನುವಾದದ ಕೃತಿ-ವೇದಗಣಿತ ಪ್ರವೇಶಿಕೆ. ಭಾರತೀಯ ಪ್ರಾಚೀನ ವೇದ ಪದ್ಧತಿಯನ್ನು ಅನುಸರಿಸಿ ಕಠಿಣತಮವಾದ ಗಣಿತದ ಸಮಸ್ಯೆಗಳನ್ನು ಕಡಿಮೆ ಕಾಲಾವಧಿಯಲ್ಲೇ ಬಿಡಿಸುವುದು ಒಂದು ಕಲೆಗಾರಿಕೆ. ಅದನ್ನು ವೇದ ಗಣಿತದಲ್ಲಿ ಕಲಿಯಲು ಕೆಲವು ಸೂತ್ರಗಳಿವೆ. ಈ ಬಗ್ಗೆ ಸೂಕ್ತ ವಿವರಗಳನ್ನು ಒಳಗೊಂಡಿರುವ ಕೃತಿ ಇದು.

About the Author

ಲಕ್ಷ್ಮೀಕಾಂತ ಹೆಗಡೆ

ಲಕ್ಷ್ಮೀಕಾಂತ ಎಸ್. ಹೆಗಡೆ ಅವರು ಉತ್ತಮ ಅನುವಾದಕರು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು. ಭಾರತದಲ್ಲಿ ವಿಜ್ಞಾನ, ಆಧುನಿಕ ವಿಜ್ಞಾನ : ಐತಿಹಾಸಿಕ ಮತ್ತು ಸಾಮಾಜಿಕ ಸಮೀಕ್ಷೆ  ಭಾರತ ಭಂಜನ (ದ್ರಾವಿಡ ಹಾಗೂ ದಲಿತ ಬಿರುಕುಗಳಲ್ಲಿ ಪಾಶ್ಚಾತ್ಯ ಕೈವಾಡ (ಅನುವಾದಿತ ಕೃತಿಗಳು),  ...

READ MORE

Related Books