ವಿಚಾರ ಸೌರಭ

Author : ನಾರಾಯಣ ಘಟ್ಟ

Pages 96

₹ 40.00




Year of Publication: 2000
Published by: ಗೀತ ಕುಟೀರ
Address: ಬೆಂಗಳೂರು

Synopsys

‘ವಿಚಾರ ಸೌರಭ’ ಎ. ಆರ್. ನಾರಾಯಣ ಘಟ್ಟ ಅವರ ಲೇಖನಗಳ ಸಂಗ್ರಹವಾಗಿದೆ. ವಿಚಾರ ಮಾಡುವ ಅಪೂರ್ವ ಶಕ್ತಿಯಿಂದಾಗಿ ಮಾನವ ಇತರ ಜೀವಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾನೆ. ಅದರಲ್ಲೂ ಸದ್ವಿಚಾರ ಸದಾಚಾರ ಇರುವಲ್ಲಿ ಆತನ ಏಳಿಗೆ ಮತ್ತಷ್ಟು ಬೇಗ ನಿಶ್ಚಿತ. ಇಲ್ಲಿನ ಲೇಖನಗಳಲ್ಲಿ ಮಾನವನಿಗೆ ಬೇಕಾದ ಭಾವನಾತ್ಮಕ-ಮಾನಸಿಕ ಸಂತೋಷವನ್ನು ಪಡೆಯಲು ಮಾರ್ಗದರ್ಶನವಿದೆ. ತಮ್ಮ ನಡೆ- ನುಡಿಗಳನ್ನು ವಿಚಾರವಂತಿಕೆಯಿಂದ ಶ್ರೀಮಂತಗೊಳಿಸಬೇಕೆಂದು ತಿಳಿಹೇಳುವ ಲೇಖಕರು ಉತ್ತಮ ಶಿಕ್ಷಕ ಪುರಸ್ಕೃತರು.

Related Books