ವಿಜಯಕ್ಕೆ ಐದು ಮೆಟ್ಟಿಲು

Author : ಯಂಡಮೂರಿ ವೀರೇಂದ್ರನಾಥ್

Pages 472

₹ 225.00




Year of Publication: 2014
Published by: ನವಸಾಹಿತಿ ಬುಕ್ ಹೌಸ್
Address: ವಿಜಯವಾಡ

Synopsys

ಬದುಕಿನಲ್ಲಿ ಕಷ್ಟಗಳು ಬರುವುದು ಸಹಜ. ಆದರೆ ಅದು ಹಲವಾರು ದಿನಗಳ ಕಾಲ ಮಾನಸಿಕವಾಗಿ ನಮ್ಮನ್ನು ಭಾದಿಸುತ್ತಲೇ ಇರುತ್ತದೆ. ಈ ಕಷ್ಟಗಳು ಸಣ್ಣ ತಂತ್ರಗಳಿಂದ ಹೇಗೆ ಸುಲಭವಾಗಿ ಹೊಡೆದೋಡಿಸಬಹುದು ಎಂಬುದನ್ನು ಲೇಖಕ ಯಂಡಮೂರಿ ವೀರೇಂದ್ರನಾಥರು ಈ ಕೃತಿಯಲ್ಲಿ ವಿಸ್ತಾರವಾಗಿ ಚರ್ಚಿಸಿದ್ದಾರೆ. ಇದರೊಂದಿಗೆ ಹಲವಾರು ಸ್ಪೂರ್ತಿ ಕತೆಗಳನ್ನು ನೀಡಿದ್ದು ನೀತಿಯನ್ನು ಬೋಧಿಸುತ್ತದೆ ‘ವಿಜಯಕ್ಕೆ ಐದನೇ ಮೆಟ್ಟಿಲು. ಈ ಕೃತಿಯನ್ನು ಕನ್ನಡಕ್ಕೆ ರಾಜಾಚೆಂಡೂರ್ ಅನುವಾದಿಸಿದ್ದಾರೆ.

 

About the Author

ಯಂಡಮೂರಿ ವೀರೇಂದ್ರನಾಥ್

ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...

READ MORE

Related Books