ವಿಕ್ರಮ ಸಾರಾಭಾಯಿ

Author : ವೆಂಕಟಸ್ವಾಮಿ ಶೆಟ್ಟಿ ಪಾ.ಸಂ

Pages 102

₹ 15.00




Year of Publication: 1973
Published by: ರಾಷ್ಟ್ರೋತ್ತಾನ ಸಾಹಿತ್ಯ
Address: ಬೆಂಗಳೂರು.

Synopsys

ವಿಜ್ಞಾನಿ-ತಂತ್ರಜ್ಞಾನಿ ವಿಕ್ರಮ ಸಾರಾಭಾಯಿ ಅವರ ಕುರಿತು ಲೇಖಕ ವೆಂಕಟಸ್ವಾಮಿ ಶೆಟ್ಟಿ ಪಾ.ಸಂ ರಚಿಸಿದ್ದಾರೆ. ಭಾರತದ ಅತ್ಯಂತ ಪ್ರಮುಖ ವಿಜ್ಞಾನಿಗಳಲ್ಲಿ ವಿಕ್ರಮ ಸಾರಾಭಾಯಿ ಒಬ್ಬರು. ಭಾರತದ ಅಣುಶಕ್ತಿ ಕಮಿಷನ್‌ನ ಅಧ್ಯಕ್ಷರಾಗಿ ಬಹು ಮುಖ್ಯ ಸಂಶೋಧನೆಯಲ್ಲಿ ಮಾರ್ಗದರ್ಶಿಗಳಾದವರು. ಹುಟ್ಟು ವಿಜ್ಞಾನಿ, ವಿದ್ಯಾರ್ಥಿಗಳ ಪ್ರೀತಿಯ ಅಧ್ಯಾಪಕ. ವಿದ್ಯೆ, ವಿನಯ, ದೇಶಾಭಿಮಾನಿಗಳ ತವರು. ಹೀಗೆ ಇವರ ಕುರಿತಾಗಿ ಲೇಖಕರು ಸರಳ ಕನ್ನಡ ಭಾಷೆಯಲ್ಲಿ ಸಾರಾಭಾಯಿ ಅವರ ಬದುಕು, ಸಾಧನೆಗಳ ಕುರಿತಾಗಿ ಈ ಪುಸ್ತಕದಲ್ಲಿ ವಿವರಿಸಿದ್ದಾರೆ.

About the Author

ವೆಂಕಟಸ್ವಾಮಿ ಶೆಟ್ಟಿ ಪಾ.ಸಂ

ಲೇಖಕ ವೆಂಕಟಸ್ವಾಮಿ ಶೆಟ್ಟಿ ಪಾ.ಸಂ ಅವರು ಕೋಲಾರ ಜಿಲ್ಲೆಯ ಮಾಲೂರಿನವರು. ಎಂ.ಎಸ್.ಸಿ (ಭೌತಶಾಸ್ತ್ರ) ಪದವೀಧರರು. ಬೆಂಗಳೂರಿನ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಉತ್ತಮ ಭಾಷಣಕಾರರು. ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ.  ಕೃತಿಗಳು: ವಿಕ್ರಂ ಸಾರಾಭಾಯಿ (ಜೀವನ ಚಿತ್ರ) ...

READ MORE

Related Books