ವಿಶ್ವ ಸಿನಿಮಾ ಸಮಗ್ರ ಅಧ್ಯಯನ ಮಾಲಿಕೆ: ಮಾತು ಬರುವ ತನಕ

Author : ಪಿ.ಆರ್‌. ರಾಮದಾಸ ನಾಯ್ಡು

Pages 600

₹ 408.00




Year of Publication: 2015
Published by: ವಿಶ್ವ ಸಿನಿಮಾ ಅಧ್ಯಯನ ಕೇಂದ್ರ
Address: ಬೆಂಗಳೂರು

Synopsys

ವಿಶ್ವದ ಸಿನಿಮಾಗಳ ಕುರಿತು ಪಿ.ಆರ್‌. ರಾಮದಾಸ ನಾಯ್ಡು ಅವರು ಬರೆದಿರುವ ಕೃತಿ ವಿಶ್ವ ಸಿನಿಮಾ. ಸಿನಿಮಾ ಹುಟ್ಟು, ಬೆಳವಣಿಗೆ, ಅಭಿವೃದ್ಧಿ ಕುರಿತು ಸಮಗ್ರ ಮಾಹಿತಿ ನೀಡುವ ಕೃತಿ ಇದಾಗಿದೆ. 

About the Author

ಪಿ.ಆರ್‌. ರಾಮದಾಸ ನಾಯ್ಡು

ಚಿತ್ರರಂಗದಲ್ಲಿ ತೊಡಗಿಕೊಂಡು ಸದಭಿರುಚಿಯ ಚಿತ್ರಗಳನ್ನು ರಚಿಸಿರುವ ಪಿ.ಆರ್‌. ರಾಮದಾಸ ನಾಯ್ಡು ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ರಾಯಲಪಾಡು ಇವರ ಹುಟ್ಟೂರು. ಸಾಹಿತ್ಯ, ಸಂಭಾಷಣೆ ರಚನೆಯಲ್ಲಿ ತೊಡಗಿಕೊಂಸಿಕೊಂಡಿದ್ದ ಇವರು ‘ಅಮರ ಮಧುರ ಪ್ರೇಮ’ ಸಿನಿಮಾ ನಿರ್ದೇಶಿಸಿದ್ದರು. ‘ವಿಶ್ವ ಸಿನಿಮಾ ಅಧ್ಯಯನ ಗ್ರಂಥ’ವನ್ನು ರಚಿಸಿದ್ದಾರೆ.  ...

READ MORE

Related Books