ವಿಸ್ಮಯಕಾರಿ ಭೂಮಿ

Author : ವಿವಿಧ ಲೇಖಕರು

Pages 142

₹ 225.00




Year of Publication: 2012
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

‘ವಿಸ್ಮಯಕಾರಿ ಭೂಮಿ’ ಸಾಮಾನ್ಯಜ್ಞಾನದ ಸಲುವಾಗಿ ಸಪ್ನ ಬುಕ್ ಹೌಸ್ ಹೊರತಂದ ಮಹತ್ವದ ಕೃತಿಗಳಲ್ಲಿ ಒಂದಾಗಿದೆ. ಈ ಕೃತಿಯಲ್ಲಿ ಭೂಮಿಯ ವಿಸ್ಮಯಕಾರಿ ಮಾಹಿತಿಗಳಿವೆ. ವಿಜ್ಞಾನದ ಜೊತೆಗೆ ಸಾಮಾನ್ಯಜ್ಞಾನವೂ ಒಳಗೊಂಡಂತೆ ಮಾಹಿತಿಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ.

 

About the Author

ವಿವಿಧ ಲೇಖಕರು

. ...

READ MORE

Related Books